ಜಲವಳ್ಳಿ ವೆಂಕಟೇಶ ರಾವ್ ಯಕ್ಷರಂಗದ ಸವ್ಯಸಾಚಿ
ಜಲವಳ್ಳಿಯವರು ಶಾಲೆಯ ಮೆಟ್ಟಿಲೇರಿದವರಲ್ಲ. ಹೆಬ್ಬೆಟ್ಟಿನ ಗುರುತಿನಿಂದಲೇ ಪ್ರಪಂಚದ ಉದ್ದಗಲಕ್ಕೆ ತಿರುಗಾಡಿದವರು. ತನ್ನ ಬದುಕಿನ ಅನುಭವವನ್ನೇ ಬಂಡವಾಳವಾಗಿರಿಸಿಕೊಂಡು ಯಕ್ಷಗಾನ ರಂಗದಲ್ಲಿ ಬೆಳೆದ ಅಪರೂಪದ ವ್ಯಕ್ತಿ.Last Updated 16 ಮಾರ್ಚ್ 2019, 20:09 IST