ಹೊಟ್ಟೆ ಕಟ್ಟಿ ತೊಟ್ಟಿಲು ಕಟ್ಟಿ
ನಾವಿಂದು ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ತಾಯಿ. ಅವಳು ಬಸುರಿಯಾಗಿದ್ದಾಗ, ಬಾಣಂತಿಯಾಗಿದ್ದಾಗ ವಹಿಸಿದ ಎಚ್ಚರಿಕೆಗಳು, ಮಾಡಿದ ತ್ಯಾಗಗಳು, ನಿರ್ವಹಿಸಿದ ಹೊಣೆಗಾರಿಕೆಗಳೇ ನಮ್ಮ ಬಹುಪಾಲು ಆರೋಗ್ಯಸ್ಥಿತಿಯನ್ನು ನಿರ್ಧರಿಸುವಂಥವು.Last Updated 11 ಮೇ 2018, 19:30 IST