ಕನ್ನಡದ ವಿಶಿಷ್ಟ ಪ್ರತಿಭೆ ಇನಾಂದಾರ್
ಕನ್ನಡದ ವಿಶಿಷ್ಟ ಕಾದಂಬರಿಕಾರರಾದ ವಿ.ಎಂ. ಇನಾಂದಾರ್ ಬಹುಭಾಷಾ ಪಾರಂಗತರೂ ಹೌದು. ಸ್ವತಂತ್ರ ಕೃತಿಗಳ ಮೂಲಕ ಮಾತ್ರವಲ್ಲದೆ, ಅನುವಾದಗಳ ಮೂಲಕವೂ ಕನ್ನಡ ಸಾಹಿತ್ಯವನ್ನು ಅವರು ಶ್ರೀಮಂತಗೊಳಿಸಿದ್ದಾರೆ. ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಇನಾಂದಾರರ ಬದುಕು–ಸಾಧನೆಯ ಅವಲೋಕನ.Last Updated 7 ಡಿಸೆಂಬರ್ 2013, 19:30 IST