ವೈವಿಧ್ಯಮಯ ಶಿಕ್ಷಣದ ವಿದ್ಯಾತಾಣ
ಮಲೆನಾಡ ಸಿರಿ ಸೊಬಗಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪುಟ್ಟ ನಗರ. ಆದರೆ ತೆಂಗು ಕಂಗುಗಳ ಹಸಿರಿನ ಬನದಲ್ಲಿ, ಕಾಡು ಬೆಟ್ಟಗಳ, ಹಳ್ಳ-ಕೊಳ್ಳಗಳ, ಕಿರುತೊರೆ, ಜಲಪಾತಗಳ ತಾಣವಾಗಿ ನಿಸರ್ಗ ಪ್ರಿಯರನ್ನು ಆಕರ್ಷಿಸುತ್ತಿರುವುದು ಒಂದೆಡೆಯಾದರೆ, ವಿದ್ಯಾ ಕ್ಷೇತ್ರದಲ್ಲಿ ಸರಸ್ವತಿಯ ತಾಣವೂ ಹೌದು.Last Updated 22 ಜುಲೈ 2013, 19:59 IST