ದ್ವಿಭಾಷಿಕರ ವಿಶಿಷ್ಟ ಗ್ರಾಮ ಸಿದ್ದೇಶ್ವರನದುರ್ಗ
ಚಳ್ಳಕೆರೆ ತಾಲ್ಲೂಕಿನ ಹಿಂದುಳಿದ, ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡ ಪರಶುರಾಂಪುರ ಹೋಬಳಿಯ ಆಂಧ್ರಗಡಿ ಭಾಗದಲ್ಲಿ ಇರುವ ಸಿದ್ದೇಶ್ವರನದುರ್ಗ ಗ್ರಾಮವು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು ತನ್ನದೇ ಆದ ವೈಶಿಷ್ಟ್ಯ ಒಳಗೊಂಡಿದೆ.Last Updated 12 ಏಪ್ರಿಲ್ 2013, 10:20 IST