ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಿದಾಸ ಸುವರ್ಣ

ಸಂಪರ್ಕ:
ADVERTISEMENT

ಮಕ್ಕಳ ಕಾಳಜಿ ಹೀಗೂ ಇರಲಿ

ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗುವಾಗ ಕೇವಲ ಶಾಲೆಯ ಪಾಠದ ವಿಷಯವನ್ನೇ ಕೇಳುತ್ತ, ‘ಸ್ಪೆಲ್ಲಿಂಗ್ ಹೇಳು, ರೈಮ್ಸ್ ಹೇಳು, ಎಬಿಸಿಡಿ ಹೇಳು’ ಇತ್ಯಾದಿಯಾಗಿ ಪ್ರಶ್ನಿಸುತ್ತ ಸಾಗಬೇಡಿ.
Last Updated 13 ಆಗಸ್ಟ್ 2019, 19:31 IST
ಮಕ್ಕಳ ಕಾಳಜಿ ಹೀಗೂ ಇರಲಿ

ಹೋಳಿ ಹಬ್ಬವೋ ಕರಡಿ ಹಬ್ಬವೋ

ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಹೋಳಿ ಹಬ್ಬದಂದು ದೊಡ್ಡ ದೊಡ್ಡ ಕರಡಿವೇಷ ತೊಟ್ಟವರು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಅಂಕೋಲದಲ್ಲಿ ಹೋಳಿ ಹಬ್ಬ ಎನ್ನುವುದಕ್ಕಿಂತ ಇದನ್ನು ಕರಡಿ ಹಬ್ಬ ಎನ್ನುವುದು ವಾಡಿಕೆ. ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
Last Updated 18 ಮಾರ್ಚ್ 2019, 19:30 IST
ಹೋಳಿ ಹಬ್ಬವೋ ಕರಡಿ ಹಬ್ಬವೋ

ಕರುಣಾಜನಕ ಕಥೆ

ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಬಿಣಗಾ ಗ್ರಾಮದ ಕಾಸ್ಟಿಕ್ ಸೋಡ ಕಾರ್ಖಾನೆ ಆವರಣದಲ್ಲಿರುವ ಅಂಚೆ ಕಚೇರಿಗೆ ನಿಯೋಜನೆ ಮೇಲೆ ಕಳುಹಿಸಿದ್ದರು.
Last Updated 15 ಡಿಸೆಂಬರ್ 2018, 19:30 IST
ಕರುಣಾಜನಕ ಕಥೆ

ಪ್ರಾರಂಭೋತ್ಸವ

ತೋರಣ, ಸಡಗರ ಸಂಭ್ರಮವಿದ್ದರೂ ಮಕ್ಕಳಿಲ್ಲ ಸರ್ಕಾರಿ ಶಾಲೆಗಳಲ್ಲಿ!
Last Updated 10 ಜೂನ್ 2018, 19:49 IST
fallback

ಲಾರಿ ಹೊತ್ತ ರೆಕ್ಕೆ; ನೋಡಿದಿರೇನು ಪಕ್ಕ?

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವಾಗ ರಸ್ತೆ ಮಧ್ಯೆ ದೊಡ್ಡ ಗಾತ್ರದ ಲಾರಿಯಲ್ಲಿ ಪಯಣಿಸುವಹಸ್ತಿದಂತದಂತಹ ಈ ಉದ್ದನೆಯ ವಸ್ತು ಯಾವುದು? ಅದು ಹೊರಟಿದ್ದಾದರೂ ಎಲ್ಲಿಗೆ?
Last Updated 21 ಮೇ 2018, 19:30 IST
ಲಾರಿ ಹೊತ್ತ ರೆಕ್ಕೆ; ನೋಡಿದಿರೇನು ಪಕ್ಕ?

ಬಲಿಪಶು

ಚುನಾವಣೆಯಲ್ಲಿ ಗೆಲ್ಲಲು..ಹೂಡುವರು ರಣತಂತ್ರ...ಸೋತರೆ ಬಲಿಪಶು...ಮತಯಂತ್ರ.
Last Updated 19 ಡಿಸೆಂಬರ್ 2017, 19:30 IST
fallback

ಅಂದು– ಇಂದು

ಮತಯಂತ್ರಗಳ ಕಾರ್ಯವೈಖರಿ ದೂಷಿಸಿದವರಂದು...
Last Updated 14 ಏಪ್ರಿಲ್ 2017, 19:28 IST
fallback
ADVERTISEMENT
ADVERTISEMENT
ADVERTISEMENT
ADVERTISEMENT