ಪುಸ್ತಕ ವಿಮರ್ಶೆ: ಕಪ್ಪು ನೆಲದ ಕೆಂಪು ರಂಗಿನ ಕಥೆ
‘ಗುಂಡಿಗೆಯ ಬಿಸಿರಕ್ತ’ - ಆಫ್ರಿಕನ್ ಸಂಕಥನವು ಕಥೆಗಾರ ಕೇಶವ ಮಳಗಿಯವರು ಅನುವಾದಿಸಿದ ಕೃತಿ. ಆಯ್ದ 30 ಆಫ್ರಿಕನ್ ಲೇಖಕರ ಒಟ್ಟು 34 ಪ್ರಬುದ್ಧ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ. ವಿಶಾಲ ಆಫ್ರಿಕನ್ ಜಗತ್ತಿನ ಒಡಲು ಮತ್ತು ಒಡಲಿಗಂಟಿದ ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಸ್ತ್ರೀತ್ವದ ಸಾಹಿತ್ಯಾತ್ಮಕ ಅಸ್ತಿತ್ವ, ಅಭಿವ್ಯಕ್ತಿ ಹಾಗೂ ನೆಲಮೂಲದ ಸೂಕ್ಷ್ಮ ಸಂವೇದನಾಶೀಲತೆಯನ್ನೇ ಜೀವಾಳವಾಗಿ ಹೊಂದಿದ ಬರಹಗಳ ಬಹುತ್ವದ ಹೊತ್ತಗೆ ಇದು.Last Updated 20 ಜೂನ್ 2021, 2:35 IST