ಬಾಂಬ್ ಟೈಮರ್ ಅಳವಡಿಕೆಗೆ ಕಾಂಡೋಮ್ ಬಳಸಿದ್ದ ಭಟ್ಕಳ
ಬಾಂಬ್ನಲ್ಲಿ ಟೈಮರ್ ಅಳಡಿಸಲು ಕಾಂಡೋಮ್ ಬಳಸುತ್ತಿದ್ದುದಾಗಿ ಉಗ್ರ ಯಾಸೀನ್ ಭಟ್ಕಳ, ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಇದರಿಂದ ಇಂಡಿಯನ್ ಮುಜಾಹಿದೀನ್ ಕಚ್ಚಾ ಬಾಂಬ್ ತಯಾರಿಕೆ ತಂತ್ರಗಾರಿಕೆ ಕುತೂಹಲದ ತಿರುವು ಪಡೆದಿದೆ.Last Updated 20 ಸೆಪ್ಟೆಂಬರ್ 2013, 19:59 IST