ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಆರ್‌.ವಾಸವಿ

ಸಂಪರ್ಕ:
ADVERTISEMENT

ಲೇಖನ: ಅರಿಯಬೇಕಿದೆ ಜನಾದೇಶದ ಮರ್ಮ

ದಕ್ಷ ಆಡಳಿತದ ಖಾತರಿಗೆ ಎಲ್ಲಾ ಹಂತಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕಾಗುತ್ತದೆ
Last Updated 29 ಆಗಸ್ಟ್ 2023, 1:28 IST
ಲೇಖನ: ಅರಿಯಬೇಕಿದೆ ಜನಾದೇಶದ ಮರ್ಮ

ವಿಷಾದ ಛಾಯೆಯ ಒಡಕಲು ಬಿಂಬಗಳು

ಈ ವರ್ಷ ಕರ್ನಾಟಕ ಮೂರು ವಿಷಯಗಳಲ್ಲಿ ಕುಖ್ಯಾತಿಯನ್ನು ಪಡೆದಿದೆ. ಮೊದಲನೆಯದು, ದೇಶದಲ್ಲೇ ಅತಿಹೆಚ್ಚು ‘ಫೇಕ್ ಸುದ್ದಿ’ಗಳನ್ನು ಕಳಿಸಿದ್ದು; ಎರಡನೆಯದು, ಹೆಚ್ಚಿನ ಪ್ರಮಾಣದ ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದು; ಮೂರನೆಯದು, ನಮ್ಮ ನೆಲ ‘ಮರ್ಯಾದೆಗೇಡು ಹತ್ಯೆ’ಗಳಿಗೂ ಸಾಕ್ಷಿಯಾಗಿದ್ದು. ಒಂದು ಕಾಲದಲ್ಲಿ ಶಾಂತಿಯ ತೋಟವೆಂದೂ ಸಾಮಾಜಿಕ ನ್ಯಾಯದ ದೃಢ ಹೆಜ್ಜೆಗಳನ್ನಿಟ್ಟ ಮೊದಲಿಗ ರಾಜ್ಯವೆಂದೂ ಹೆಸರಾಗಿದ್ದ ನಮ್ಮ ನಾಡು, ಈ ರೀತಿ ಕುಖ್ಯಾತಿ ಗಳಿಸಿದ್ದನ್ನು ಗಮನಿಸಿ, ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಣಿಗೆಯನ್ನು ಹೇಗೆ ಛಿದ್ರಗೊಳಿಸಲಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.
Last Updated 1 ನವೆಂಬರ್ 2020, 5:07 IST
ವಿಷಾದ ಛಾಯೆಯ ಒಡಕಲು ಬಿಂಬಗಳು

ಬಬ್ಲು ಭಯ್ಯಾ ಕ್ಷಮಿಸುತ್ತೀಯಾ ನಮ್ಮನ್ನು?

ದೇಶ ವಿಭಜನೆ ಆದಾಗಲೂ ನಡೆದಿರದಷ್ಟು ಮಹಾ ವಲಸೆಯು ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನಡೆಯುತ್ತಿದೆ. ಊರು ತಲುಪಲು ವಲಸಿಗರಿಗೆ ಎಷ್ಟೊಂದು ಧಾವಂತವೆಂದರೆ, ಲಕ್ಷಾಂತರ ಮಂದಿ ನೂರಾರು ಕಿ.ಮೀ. ದೂರವನ್ನು ನಡೆದೇ ಕ್ರಮಿಸಿದರು.
Last Updated 25 ಮೇ 2020, 2:50 IST
ಬಬ್ಲು ಭಯ್ಯಾ ಕ್ಷಮಿಸುತ್ತೀಯಾ ನಮ್ಮನ್ನು?

ಕರ್ನಾಟಕಕ್ಕೆ ಬೇಕಿದೆಯೇ ಎನ್‌ಆರ್‌ಸಿ?

ಪ್ರಜಾಸತ್ತಾತ್ಮಕ ಪ್ರಕ್ರಿಯೆ ಇಲ್ಲದ ಪ್ರಯತ್ನದಿಂದ ರಾಜಕೀಯ ಸ್ಥಿತಿಯ ಮೇಲೆ ಪರಿಣಾಮ
Last Updated 4 ಅಕ್ಟೋಬರ್ 2019, 20:00 IST
ಕರ್ನಾಟಕಕ್ಕೆ ಬೇಕಿದೆಯೇ ಎನ್‌ಆರ್‌ಸಿ?

ಮೈತ್ರಿಯ ಒಲವುಗಳು: ಕೆಲವು ಪ್ರಶ್ನೆಗಳು

ಬಜೆಟ್‌ನ ಒಟ್ಟಾರೆ ಒಲವನ್ನು ಗಮನದಲ್ಲಿಟ್ಟುಕೊಂಡು ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತಲೇ ಬೇಕಾದ ಅನಿವಾರ್ಯತೆ ಇದೆ. ನಿರ್ದಿಷ್ಟ ಕ್ಷೇತ್ರಗಳಿಗಷ್ಟೇ ಹೆಚ್ಚಿನ ಹಣ ಹರಿದಿರುವುದರ ತರ್ಕವನ್ನು ಪ್ರಶ್ನಿಸುವಾಗಲೇ ಕೆಲ ಕ್ಷೇತ್ರಗಳನ್ನು ಸಂಪೂರ್ಣವಾಗಿ ಮರೆತಿರುವುದರ ಅರ್ಥವೇನು ಎಂದು ಕೇಳಬೇಕಿದೆ.
Last Updated 5 ಜುಲೈ 2018, 20:16 IST
ಮೈತ್ರಿಯ ಒಲವುಗಳು: ಕೆಲವು ಪ್ರಶ್ನೆಗಳು
ADVERTISEMENT
ADVERTISEMENT
ADVERTISEMENT
ADVERTISEMENT