ಸೋಮವಾರ, 14 ಜುಲೈ 2025
×
ADVERTISEMENT

ಎ.ಎಸ್.ನಾರಾಯಣರಾವ್

ಸಂಪರ್ಕ:
ADVERTISEMENT

ಸಂಗತ | ಪ್ರವಾಸ ಆಗದಿರಲಿ ಪ್ರಯಾಸ

ಅಗತ್ಯ ಪೂರ್ವಸಿದ್ಧತೆ, ಕೊಂಚ ಮುಂದಾಲೋಚನೆ, ಸರಿಯಾದ ಯೋಜನೆ ರೂಪಿಸಿಕೊಂಡರೆ, ವಿದೇಶ ಪ್ರಯಾಣವು ದೇಶಿ ಪ್ರಯಾಣದಷ್ಟೇ ಸಲೀಸು
Last Updated 29 ಮೇ 2025, 23:30 IST
ಸಂಗತ | ಪ್ರವಾಸ ಆಗದಿರಲಿ ಪ್ರಯಾಸ

ದಿ ಕ್ಯಾಪಿಟೋಲ್‌ ಒಳಗೆ ಹೆಜ್ಜೆ ಹಾಕುತ್ತಾ...

ಅಮೆರಿಕದ ಸಂಸತ್ ಭವನ ‘ದಿ ಕ್ಯಾಪಿಟೋಲ್’ ರಾಜಧಾನಿ ವಾಷಿಂಗ್ಟನ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹಾಲಿನಂತಹ ಬಿಳಿಬಣ್ಣದ ಈ ಕಟ್ಟಡದ ಒಳಗೆ ವಿದೇಶಿಯರೂ ಸಲೀಸಾಗಿ ಹೋಗಬಹುದು. ತುಂಬ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಇದ್ದರೂ ಕಿರಿಕಿರಿ ಎಂದು ಅನಿಸುವುದೇ ಇಲ್ಲ.
Last Updated 23 ಫೆಬ್ರುವರಿ 2025, 0:35 IST
ದಿ ಕ್ಯಾಪಿಟೋಲ್‌ ಒಳಗೆ ಹೆಜ್ಜೆ ಹಾಕುತ್ತಾ...

ಸಂಗತ | ರಾತ್ರಿ ಬಸ್ ಪ್ರಯಾಣ ‘ಹೈರಾಣ’

ಸ್ತ್ರೀಯರು, ವೃದ್ಧರು, ಪದೇಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾದಂಥ ಆರೋಗ್ಯ ಸಮಸ್ಯೆ ಇರುವವರ ಪಾಲಿಗೆ ರಾತ್ರಿ ಬಸ್ ಪ್ರಯಾಣ ಅಸಹನೀಯ ಆಗಬಾರದು
Last Updated 28 ಜನವರಿ 2025, 22:30 IST
ಸಂಗತ | ರಾತ್ರಿ ಬಸ್ ಪ್ರಯಾಣ ‘ಹೈರಾಣ’

‘ರಾಜಧಾನಿ’ ಜೆರುಸಲೇಂ ಹೊತ್ತಿಸಿದ ಕಿಡಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜೆರುಸಲೇಂ ನಗರಕ್ಕೆ ‘ಇಸ್ರೇಲ್‌ನ ರಾಜಧಾನಿ’ ಎಂದು ಮಾನ್ಯತೆ ನೀಡಿ ಅಮೆರಿಕ ರಾಯಭಾರ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲು ಆದೇಶಿಸಿರುವುದು ಭಾರಿ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇಸ್ರೇಲ್‌, ಪ್ಯಾಲೆಸ್ಟೀನ್‌ ಮತ್ತು ಅರಬ್‌ ದೇಶಗಳನ್ನು ಒಳಗೊಂಡ ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆ ಮತ್ತೆ ಹೆಚ್ಚಬಹುದು, ಹಿಂಸೆ ಭುಗಿಲೇಳಬಹುದು ಎಂಬ ಆತಂಕವೂ ಇದೆ.
Last Updated 8 ಡಿಸೆಂಬರ್ 2017, 19:30 IST
‘ರಾಜಧಾನಿ’ ಜೆರುಸಲೇಂ ಹೊತ್ತಿಸಿದ ಕಿಡಿ

ಅಮೆರಿಕದಲ್ಲಿ ಬಂದೂಕು: ಸಂವಿಧಾನಾತ್ಮಕ ಹಕ್ಕು

ಹೌದು. 1791ರಲ್ಲಿ ಅಮೆರಿಕದ ಸಂವಿಧಾನದಲ್ಲಿ ಅಳವಡಿಸಿದ ‘ಸೆಕೆಂಡ್‌ ಅಮೆಂಡ್‌ಮೆಂಟ್‌’ ಅಥವಾ ‘ಎರಡನೇ ತಿದ್ದುಪಡಿ’ ಪ್ರಕಾರ ‘ಶಸ್ತ್ರಾಸ್ತ್ರ ಹೊಂದುವುದು ನಾಗರಿಕರ ಹಕ್ಕು’. ಇಂತಹುದೇ ಹಕ್ಕು ಮೆಕ್ಸಿಕೊ ಮತ್ತು ಗ್ವಾಟೆಮಾಲಾ ಸಂವಿಧಾನಗಳಲ್ಲೂ ಇದೆ. ಆತ್ಮರಕ್ಷಣೆಗಾಗಿ ಬಂದೂಕು ಹೊಂದಲು ನಾಗರಿಕರಿಗೆ ಇರುವ ಹಕ್ಕನ್ನು ಮೊಟಕು ಮಾಡುವುದು ಸಂವಿಧಾನ ಬಾಹಿರ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಅನೇಕ ಸಲ ತೀರ್ಪು ನೀಡಿದೆ.
Last Updated 6 ಅಕ್ಟೋಬರ್ 2017, 19:30 IST
ಅಮೆರಿಕದಲ್ಲಿ ಬಂದೂಕು: ಸಂವಿಧಾನಾತ್ಮಕ ಹಕ್ಕು

ತೇಜಸ್‌, ಟಾಲ್ಗೊ, ಬುಲೆಟ್ ವಿಸ್ಮಯ

ರೈಲ್ವೆ ವೇಗೋತ್ಕರ್ಷ
Last Updated 16 ಜೂನ್ 2017, 19:30 IST
ತೇಜಸ್‌, ಟಾಲ್ಗೊ, ಬುಲೆಟ್ ವಿಸ್ಮಯ

ಜಾನುವಾರು ಹತ್ಯೆಗೆ ಕಡಿವಾಣ ಪರ–ವಿರೋಧದ ರಾಜಕಾರಣ

ಕೊಲ್ಲುವ ಉದ್ದೇಶಕ್ಕಾಗಿ ಆಕಳು, ಎತ್ತು, ಎಮ್ಮೆ, ಕೋಣ, ಎಳೆ ಕರು ಮತ್ತು ಒಂಟೆಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರ ಮೇಲೆ ಕೇಂದ್ರ ಸರ್ಕಾರ ಹೇರಿದ ನಿರ್ಬಂಧಕ್ಕೆ ಹಲವೆಡೆ ವಿರೋಧ ವ್ಯಕ್ತವಾಗಿದೆ. ಜಾನುವಾರು ಹತ್ಯೆ ಬಗ್ಗೆ ಕಾನೂನು ಏನು ಹೇಳುತ್ತದೆ? ನಿರ್ಬಂಧದ ಸಾಧಕ ಬಾಧಕಗಳೇನು ಎಂಬ ಬಗ್ಗೆ ಚರ್ಚೆ.
Last Updated 2 ಜೂನ್ 2017, 19:30 IST
ಜಾನುವಾರು ಹತ್ಯೆಗೆ ಕಡಿವಾಣ ಪರ–ವಿರೋಧದ ರಾಜಕಾರಣ
ADVERTISEMENT
ADVERTISEMENT
ADVERTISEMENT
ADVERTISEMENT