ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚುಪಟ್ಟಿ' ಪುಸ್ತಕ ವಿಮರ್ಶೆ
ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚುಪಟ್ಟಿ' ವಿಮರ್ಶಾ ಸಂಕಲನದಲ್ಲಿ ‘ಓದು’ ಮತ್ತು ‘ಮೀಮಾಂಸೆ’ ಎಂಬೆರಡು ಭಾಗಗಳಿದ್ದು, 13 ಲೇಖನಗಳಿವೆ. ಓದು ಮತ್ತು ಮೀಮಾಂಸೆ ಜತೆ ಜತೆಯಲ್ಲಿ ಸಾಗುವಂತಹವು. ಇವೆರಡು ಸಂಲಗ್ನಗೊಂಡಾಗ ಸಾಹಿತ್ಯ ಕೃತಿಯೊಂದರ ಒಳನೋಟಗಳು ಲಭ್ಯವಾಗಬಲ್ಲವು.Last Updated 19 ಮಾರ್ಚ್ 2022, 19:30 IST