ವಂದೇ ಮಾತರಂ: ರಾಷ್ಟ್ರೀಯವಾದದ ಇತಿಮಿತಿ– ಆಭಾಸ
ನಾನು ಸಣ್ಣವನಾಗಿದ್ದಾಗ ಬಂಕಿಮಚಂದ್ರ, ಶರತ್ಚಂದ್ರರ ಕತೆ ಕಾದಂಬರಿಗಳನ್ನು ಪ್ರಾಯಶಃ ಗಳಗನಾಥರ ಕನ್ನಡ ಅನುವಾದಗಳಲ್ಲಿ ಓದಿದ ನೆನಪು. ಇವುಗಳಲ್ಲಿ 1870ರ ದಶಕಲ್ಲಿ ಬರೆದು 1881ರಲ್ಲಿ ಪ್ರಕಟಗೊಂಡ ಬಂಕಿಮಚಂದ್ರರ ಕಾದಂಬರಿ ‘ಆನಂದಮಠ’ ಅತ್ಯಂತ ಜನಪ್ರಿಯವಾಗಿತ್ತು.Last Updated 14 ಅಕ್ಟೋಬರ್ 2017, 20:22 IST