ಪೈಲ್ವಾನರ ರಟ್ಟೆಗೆ ಬಲ ತುಂಬಿ
ವಿಧಾನಸೌಧದಲ್ಲಿ ಸೆಡ್ಡು ಹೊಡೆದು, ತೊಡೆ ತಟ್ಟಿ, ಬಳ್ಳಾರಿಗೆ ಬಂದೇ ಬರುತ್ತೇನೆ ಎಂದು ಹೇಳಿ, ಬಳ್ಳಾರಿಗೆ ಪಾದಯಾತ್ರೆ ಮೂಲಕ ಹೋಗಿ ಚುನಾವಣೆಯಲ್ಲಿ ಬಹುಮತ ಪಡೆದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು, ಸೆಡ್ಡು ಹೊಡೆಯುವ, ತೊಡೆ ತಟ್ಟುವ ಪೈಲ್ವಾನರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ.Last Updated 10 ಸೆಪ್ಟೆಂಬರ್ 2013, 19:59 IST