ಅಪೂರ್ಣ ಆಲ್ಬಂನ ಕೆಲವು ನೆನಪುಗಳು...
ಹತ್ತೊಂಬತ್ತು ವರ್ಷಗಳ ಹಿಂದಿನ ಮಾತು. ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ವಿಜ್ಞಾನ ಶಿಕ್ಷಕರು ಬೆಳಕಿನ ವಕ್ರೀಭವನ ಕುರಿತು ಪಾಠ ಮಾಡುತ್ತಿದ್ದರು. ಕೆಲವರಿಗೆ ಅದರ ವಿವರಣೆ ಅರ್ಥವಾಗಲಿಲ್ಲ. ಅವರು ಮುಂದಿನ ತರಗತಿಗೆ ಬರುವಾಗ ಒಂದು ಹಳೆಯ ಪತ್ರಿಕೆಯನ್ನು ತಂದಿದ್ದರುLast Updated 21 ಸೆಪ್ಟೆಂಬರ್ 2013, 19:59 IST