ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಿರೀಶ ಕಾರ್ನಾಡ

ಸಂಪರ್ಕ:
ADVERTISEMENT

ಆಡಾಡತ ಆಯುಷ್ಯ | ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಆದ ಪ್ರಸಂಗ

ಆ ಕಾಲದಲ್ಲಿ ಇಪ್ಪತ್ತು ವರ್ಷದ ಹುಡುಗನೊಬ್ಬ ಹಿರಿಯರೆಲ್ಲರನ್ನು ಪ್ರತಿಭಟಿಸುವದು ಸಾಧ್ಯವೇ ಇರಲಿಲ್ಲ. ಅಂಥ ‘ಒರಟುತನ’ ಭಾಲಚಂದ್ರನಲ್ಲೂ ಇರಲಿಲ್ಲ. ಅವನು ಎಲ್ಲರೊಡನೆ ಹೊಂದಾಣಿಕೆ ಮಾಡಿಕೊಂಡು ನೇರ ಸಂಘರ್ಷದಿಂದ ತಲೆ ತಪ್ಪಿಸಿ ಬಾಳಿದ ವ್ಯಕ್ತಿ. (ಆ ದೃಷ್ಟಿಯಿಂದ ಆಯೀಗಿಂತ ಹೆಚ್ಚಾಗಿ ಬಾಪ್ಪಾನನ್ನು ಹೋಲುತ್ತಿದ್ದ.) ಅವನಂಥ ತರುಣನಿಗೆ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸುವ ಆಕಾಂಕ್ಷೆ ಇರಬಹುದು ಎಂಬ ಮಾತೇ ಆ ಯುಗದ ಜನರಿಗೆ ಅರ್ಥವಾಗುತ್ತಿತ್ತೋ ಇಲ್ಲವೋ. ಆಪ್ತರ, ಹಿರಿಯರ, ಸಾಮಾಜಿಕರ ಸೌಕರ್ಯಕ್ಕೆ ಹೊಂದಿಕೊಂಡು ಬಾಳುವದೇ ಆದರ್ಶವಾಗಿತ್ತು.
Last Updated 10 ಜೂನ್ 2019, 8:22 IST
ಆಡಾಡತ ಆಯುಷ್ಯ | ‘ಗೋಕರ್ಣ’ ಎಂಬ ಅಡ್ಡ ಹೆಸರನ್ನು ಬಿಟ್ಟು, ‘ಕಾರ್ನಾಡ’ ಆದ ಪ್ರಸಂಗ

ಆಡಾಡತ ಆಯುಷ್ಯ | ‘ಸಂಸ್ಕಾರ’ ಚಿತ್ರೀಕರಣದ ಮುಗಿಸಿ ಹೊರಟ ದಿನದ ನೆನಪು

ನಾನು ‘ಕಾದಂಬರಿ ಬರೆದವರು ಬ್ರಾಹ್ಮಣರು. ಪ್ರಕಟಿಸಿದವರು ಬ್ರಾಹ್ಮಣರು, ನಾನು ಬ್ರಾಹ್ಮಣ. ಕಲಾ ನಿರ್ದೇಶಕ- ಸಹ ನಿರ್ದೇಶಕರೂ ಬ್ರಾಹ್ಮಣರು. ಭಾಗವಹಿಸಿದವರಲ್ಲಿ ಹೆಚ್ಚು ಜನ ಬ್ರಾಹ್ಮಣರು, ಅಂದಾಗ ಚಿತ್ರ ಬ್ರಾಹ್ಮಣ ವಿರೋಧಿಯಾಗುವದು ಹೇಗೆ ಸಾಧ್ಯ?’ ಎಂದು ಕೇಳಿದೆ.
Last Updated 10 ಜೂನ್ 2019, 8:21 IST
ಆಡಾಡತ ಆಯುಷ್ಯ | ‘ಸಂಸ್ಕಾರ’ ಚಿತ್ರೀಕರಣದ ಮುಗಿಸಿ ಹೊರಟ ದಿನದ ನೆನಪು

ಆಡಾಡತ ಆಯುಷ್ಯ | ‘ಸಂಸ್ಕಾರ’ಕ್ಕೊಂದು ಅಗ್ರಹಾರ ಸಿಕ್ಕ ಕಥೆ

ದೇವರ ಗುಡಿಯನ್ನು ನಾರಾಣಪ್ಪನ ಹೆಣ ಬಿದ್ದಿರುವ ಮನೆಯಾಗಿ ಬಳಸುತ್ತಿದ್ದೇವೆ ಎಂಬ ಅಂಶವನ್ನು ಗುಟ್ಟಾಗಿಯೇ ಇಟ್ಟೆವು. ಇಲ್ಲದಿದ್ದರೆ ಅಗ್ರಹಾರದ ಜನರೇ ಗದ್ದಲವೆಬ್ಬಿಸುವ ಸಂಭವವಿತ್ತು.
Last Updated 10 ಜೂನ್ 2019, 8:21 IST
ಆಡಾಡತ ಆಯುಷ್ಯ | ‘ಸಂಸ್ಕಾರ’ಕ್ಕೊಂದು ಅಗ್ರಹಾರ ಸಿಕ್ಕ ಕಥೆ

ಆ್ಯಡಮ ಲಿಂಡಸೀ ಮತ್ತು ಬ್ಯಾಂಗ್‌ಕಾಕಿನ ಮಸಾಜ್‌ ಪಾರ್ಲರ್‌

ತಾರುಣ್ಯದ ಬಿಸುಪಿನ ದಿನಗಳಲ್ಲಿ ಎಡತಾಕುವ ಸಂಬಂಧಗಳು ಮಧುರ ಸ್ವಪ್ನಗಳಂತೆ ಜೀವನವಿಡೀ ಕಾಡುತ್ತವೆ. ಯಾರಿಗೂ ಕಾಣಿಸದಂತೆ ಅಡಗಿಕೂರುವ ಅಂಥ ನೆನಪುಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವುದು ನಿಷ್ಠುರ ಪ್ರಾಮಾಣಿಕತೆಯೂ ಹೌದು, ತಾನು ಸಾಗಿ ಬಂದ ಬದುಕನ್ನು ಗೌರವಿಸುವ ವಿಧಾನವೂ ಹೌದು.
Last Updated 13 ಫೆಬ್ರುವರಿ 2016, 19:30 IST
ಆ್ಯಡಮ ಲಿಂಡಸೀ ಮತ್ತು ಬ್ಯಾಂಗ್‌ಕಾಕಿನ ಮಸಾಜ್‌ ಪಾರ್ಲರ್‌

ಪ್ರಜಾಸತ್ತೆಗೆ ಮಾರಕ

ಗುಜರಾತದಲ್ಲಿ ತಾನು ಮುಖ್ಯಮಂತ್ರಿಯಾ­ದಂದಿ­ನಿಂದ ಆಗಿರುವ ಆರ್ಥಿಕ ಉತ್ಕರ್ಷವೆಲ್ಲ ತನ್ನ ಕರ್ತೃತ್ವಶಕ್ತಿಯ ಪರಿಣಾಮ ಎಂದು ಕೊಚ್ಚಿಕೊಳ್ಳುತ್ತಾರೆ ಮೋದಿ. ಹಾಗಾದರೆ ೨೦೦೨ರಲ್ಲಿ ಅವರೇ ಮುಖ್ಯ­ಮಂತ್ರಿ ಸ್ಥಾನದಲ್ಲಿ ಕೂತಿರುವಾಗ ಅವ್ಯಾಹತವಾಗಿ ನಡೆದ ಹಿಂಸೆ­ಯನ್ನು ಮಾತ್ರ ತನ್ನ ಹೊಣೆಯೆಂದು ಒಪ್ಪಿಕೊಳ್ಳಲು ಇಷ್ಟೇಕೆ ನುಣುಚಿಕೊಳ್ಳುತ್ತಾರೆ?
Last Updated 11 ಏಪ್ರಿಲ್ 2014, 19:30 IST
fallback

ನಾನು ಮತ್ತು ಪ್ರಧಾನ ಮಂತ್ರಿ

ವೈಎನ್ಕೆ ಭವಿಷ್ಯ ನುಡಿದಂತೆ ನರಸಿಂಹರಾವ್ ಪ್ರಧಾನಿಗಳಾದ ಗಳಿಗೆಯಿಂದ ದೇಶದ ಆರ್ಥಿಕ ರಚನೆಯನ್ನೇ ಬದಲಾಯಿಸಲಾರಂಭಿಸಿದರು. ಭಾರತ ಸ್ವತಂತ್ರವಾದಾಗಿಂದ ನಮ್ಮ ಸರ್ವಮಾನ್ಯ ಸಾಮಾಜಿಕ ದರ್ಶನವಾಗಿರುವ ಸಮಾಜವಾದವನ್ನು ಹೊರ ತಳ್ಳಿ ನವ್ಯ ಉದಾರೀಕರಣವನ್ನು ಬರಮಾಡಿಕೊಂಡ ಇತಿಹಾಸ ಪುರುಷರಾದರು.
Last Updated 3 ನವೆಂಬರ್ 2012, 19:30 IST
fallback

ಕನ್ನಡಾಂಬೆಯ ಕೃಪೆಯಿಂದ... ಸ್ವಾಗತ ಭಾಷಣ

ಈ ಸಭೆಗೆ ಮುಖ್ಯ ಅತಿಥಿಯಾಗಿ ಬಂದಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿಗಳಾದ ಶ್ರೀಯುತ ಉದ್ದಂಡಮೂರ್ತಿ ಅವರನ್ನು ಸ್ವಾಗತಿಸುವಾಗ ನನಗೆ ಎಷ್ಟು ಸಂತೋಷವಾಗುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ರಾಜ್ಯದ ಕಲ್ಯಾಣಕ್ಕಾಗಿ ತನ್ನ ತನು-ಮನ-ಧನಗಳನ್ನರ್ಪಿಸಿದ ಈ ಮಹಾಪುರುಷರು ಈ ನಾಡಿನ ಭಾಗ್ಯವಿಧಾತರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
Last Updated 19 ಜುಲೈ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT