ನೆಟ್ಫ್ಲಿಕ್ಸ್ ಆದಾಯಕ್ಕೆ ತೆರಿಗೆ ವಿಧಿಸಲು ಮುಂದಾದ ಐಟಿ ಇಲಾಖೆ
ಭಾರತದದಲ್ಲಿ ವಿಡಿಯೊ ಸ್ಟ್ರೀಮಿಂಗ್ ಮಾಡಲು, ನೆಟ್ಫ್ಲಿಕ್ಸ್ ಅಮೆರಿಕ ಮೂಲಸೌಕರ್ಯ ಹಾಗೂ ಮಾನವಸಂಪನ್ಮೂಲಗಳನ್ನು ಬಳಸುತ್ತಿದೆ. ಹೀಗಾಗಿ ನೆಟ್ಫ್ಲಿಕ್ಸ್ಗೆ ತೆರಿಗೆ ವಿಧಿಸಬಹುದು ಎಂದು ಆದಾಯ ತೆರಿಗೆ ಇಲಾಖೆಯ ಕರಡು ಆದೇಶ ಪತ್ರದಲ್ಲಿ ಹೇಳಲಾಗಿದೆ.
Last Updated 12 ಮೇ 2023, 5:02 IST