ಹೊಸವರ್ಷ: ತರಗೆಲೆಗಳ ತೂರುತ್ತ, ಹಸಿರೆಲೆಗಳ ಹೊದೆಯುತ್ತ...
ಸವಿಯುತ್ತಲೇ ದಿನ ಸವೆಸುವ ಕಾಲನ ಈ ಚಲನೆಗೆ, ಹೊಸವರ್ಷವೊಂದು ಮೈಲಿಗಲ್ಲಷ್ಟೆ. ಎಲ್ಲವನ್ನೂ ಹಣೆಗೊತ್ತಿ, ಎದೆಗಿಳಿಸಿಕೊಂಡು ಮುನ್ನಡೆಯುವ, ಬರುವ ಪ್ರತಿವರ್ಷವೂ ಪ್ರತಿ ಅನುಭವದ ಮೂಸೆಯೂ ಭಾವಸಿರಿವಂತಿಕೆಯ ಬೆಳೆಸಲಿ ಎಂದು ಆಶಿಸೋಣ.Last Updated 1 ಜನವರಿ 2022, 4:23 IST