ಜಕ್ರಿ ಬ್ಯಾರಿಯ ದೇಹದಾನ ಪತ್ರ
ಜಮೀನುಗಳಿಗೆ ಉರುಟುರುಟಾದ ಕಪ್ಪುಕಲ್ಲಿನಿಂದ ಆವರಣ ಗೋಡೆ ಕಟ್ಟುವುದರಲ್ಲಿ ನಿಸ್ಸೀಮರಾಗಿದ್ದ ಜಕ್ರಿ ಬ್ಯಾರಿ ಊರವರ ಆಪದ್ಭಾಂಧವ ಎಂದರೂ ತಪ್ಪಿಲ್ಲ. ಅವರು ಕಲಿತದ್ದು, ಆ ಕಾಲದ ಒಂದೂವರೆ ತರಗತಿ ಅಥವಾ ಒಂದೂವರೆ ವರ್ಷ. ಕಡುಬಡತನದಲ್ಲಿ ಹುಟ್ಟಿದರೂ ಕೂಡ ಸ್ವಾಭಿಮಾನಿ, ಸತ್ಯವಂತ.Last Updated 13 ಜನವರಿ 2018, 19:30 IST