ಅಬೆ: ಜಪಾನಿನಲ್ಲಿ ಬದಲಾವಣೆಯ ಗಾಳಿ
ಇತ್ತೀಚಿಗಿನ ಜಪಾನ್ ನಾಯಕರಲ್ಲಿ ಶಿಂಜೊ ಅಬೆ ಅವರು ಭಾರತದ ಬಗ್ಗೆ ಭಾರಿ ಉತ್ಸಾಹ ತೋರಿಸುತ್ತಿದ್ದಾರೆ. ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರ ದೇಶಗಳಾದ ಜಪಾನ್, ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಮಧ್ಯೆ ಪರಸ್ಪರ ಸಹಕಾರ ವೃದ್ಧಿಯಾಗಬೇಕೆನ್ನುವುದು ಅಬೆ ವಾದ. ಭಾರತ-ಜಪಾನ್ ಸಂಬಂಧಕ್ಕೆ ಹೊಸ ಭಾಷ್ಯ ಬರೆಯುವ ಕಾಲ ಸನ್ನಿಹಿತವಾಗಿದೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು.Last Updated 29 ಡಿಸೆಂಬರ್ 2012, 19:59 IST