ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರ್ಷಾದ್ ಎಂ.ವೇಣೂರು

ಸಂಪರ್ಕ:
ADVERTISEMENT

ಪ್ರತಿ ಮಳೆಯಲ್ಲಿಯೂ ಕಾಡುವ ನೆನಪಿನಾಳದ ತಳ್ಳುಗಾಡಿ

ಮಳೆ ಚಿತ್ರಕ್ಕಾಗಿ ತುಡಿಯುತ್ತಿದ್ದ ಛಾಯಾಗ್ರಾಹಕ ಇರ್ಷಾದ್ ಮಹಮ್ಮದ್ ಅವರಿಗೆ ಚಿತ್ರವೇನೋ ಸಿಕ್ಕಿತು. ಆದರೆ ಅದು ಹೊಮ್ಮಿಸಿದ ಭಾವದಿಂದ ಅವರ ಹೃದಯ ಭಾರವಾಗಿತ್ತು. ಮೈಸೂರಿನ ಮಳೆಚಿತ್ರದ ಈ ಅನುಭವ ಓದಿ, ನಿಮ್ಮ ಮನಸ್ಸು ಬೆಚ್ಚಗಾದೀತು.
Last Updated 19 ಆಗಸ್ಟ್ 2019, 10:20 IST
ಪ್ರತಿ ಮಳೆಯಲ್ಲಿಯೂ ಕಾಡುವ ನೆನಪಿನಾಳದ ತಳ್ಳುಗಾಡಿ

ತಾರಸಿ ಮೇಲೆ ಭತ್ತದ ಪೈರು

ತಾರಸಿಯಲ್ಲಿ ತರಕಾರಿ, ಹೂವಷ್ಟೇ ಅಲ್ಲ, ಭತ್ತವನ್ನೂ ಬೆಳೆದಿದ್ದಾರೆ ಕೃಷ್ಣಪ್ಪ ಗೌಡರು. 15 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದು,ಪ್ರತಿ ವರ್ಷ ಸರಾಸರಿ 50 ಕೆ.ಜಿ ಭತ್ತ ತಾರಸಿ ಹೊಲದಿಂದ ಸಿಗುತ್ತದೆ...
Last Updated 20 ನವೆಂಬರ್ 2017, 19:30 IST
ತಾರಸಿ ಮೇಲೆ ಭತ್ತದ ಪೈರು

ವೆಂಡರ್‌ನ ವಂಡರ್ ಜಗತ್ತು!

ಪ್ರೇರಣೆ
Last Updated 10 ಜನವರಿ 2016, 19:45 IST
fallback

ಸುವರ್ಣ ಸಂಭ್ರಮ ಎಸ್‌ಡಿಎಂ ಶಿಕ್ಷಣ ಡಿಂಡಿಮ

ಉಜಿರೆ ಎಂದಾಕ್ಷಣ ನೆನಪಾಗುವ ಎಸ್‌ಡಿಎಂ ಕಾಲೇಜಿಗೀಗ ಸುವರ್ಣ ಸಂಭ್ರಮ. 1966ರಲ್ಲಿ ಸಿದ್ಧವನದಲ್ಲಿ ಕೇವಲ 120 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು 2,880ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ. ಎತ್ತಿನಗಾಡಿಗಳು ಅಡ್ಡಾಡುತ್ತಿದ್ದ, ತೀರಾ ಗ್ರಾಮೀಣ ಪ್ರದೇಶವಾಗಿದ್ದ ಉಜಿರೆಯಲ್ಲಿ ನೆಲೆಯೂರಿದ ಎಸ್‌ಡಿಎಂ ಕಾಲೇಜು ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
Last Updated 13 ಡಿಸೆಂಬರ್ 2015, 19:50 IST
fallback

ದೃಷ್ಟಿಹೀನರ ಕ್ಯಾಮೆರಾಕಣ್ಣು ‘ಬ್ಲೈಂಡ್ ವೀವ್’

ಅವರ ಕಂಗಳಲ್ಲಿ ದೃಷ್ಟಿ ಚೈತನ್ಯವಿಲ್ಲ. ಆದರೆ, ನೋಡುವವರ ಮನಮೆಚ್ಚುವಂತಹ ಛಾಯಾಚಿತ್ರ ತೆಗೆಯುವ ಶಕ್ತಿ ಅವರಿಗೆ ಇದೆ. ಹೌದು; ಅವರು ಅಂಧರು. ಆದರೆ, ಅಂದವಾದ ಫೋಟೊಗಳನ್ನು ಕ್ಲಿಕ್ಕಿಸಬಲ್ಲರು.
Last Updated 18 ಅಕ್ಟೋಬರ್ 2015, 19:47 IST
fallback

ಮ್ಯಾನ್‌ಹೋಲ್ ದುರಸ್ತಿಪಡಿಸಿ

ಕುಂದು ಕೊರತೆ
Last Updated 12 ಅಕ್ಟೋಬರ್ 2015, 19:30 IST
fallback

ಕಣ್ಣಿಲ್ಲದವನ ನೆರಳು ಬೆಳಕಿನಾಟ

ಲಕ್ಸ್‌ ಜಾಹೀರಾತು ನೋಡಿದ್ದೀರಾ? ಕತ್ರಿನಾ ಕೈಫ್‌ ತನ್ನೆಲ್ಲ ಚರ್ಮದ ನುಣುಪನ್ನು ಹೊಳಪನ್ನೂ ಪ್ರತಿಬಿಂಬಿಸುವ ಈ ಜಾಹೀರಾತಿಗಾಗಿ ಚಿತ್ರ ತೆಗೆದಿದ್ದು ಭಾವೀಶ್‌ ಪಟೇಲ್‌. ಹುಟ್ಟು ಅಂಧ!... ಈಗ ಕಣ್ಮುಂದೆ ಇನ್ನೊಮ್ಮೆ ಆ ಜಾಹೀರಾತು ಬಂದಿರಬೇಕಲ್ಲ... ಅರೆರೆ.. ಹೌದೆ? ಅಂಧನೊಬ್ಬ ಚಿತ್ರ ತೆಗೆಯಬಲ್ಲನೆ? ಇದೆಂಥದ್ದೋ ತಂತ್ರಜ್ಞಾನದ ಚಮತ್ಕಾರವಿರಬಹುದು ಎಂದು ಸುಮ್ಮನಾಗ ಬೇಡಿ... ಇಲ್ಲಿದೆ ಓದಿ ಭಾವೀಶನ ಅಂತರಂಗ.
Last Updated 11 ಅಕ್ಟೋಬರ್ 2015, 19:30 IST
ಕಣ್ಣಿಲ್ಲದವನ ನೆರಳು ಬೆಳಕಿನಾಟ
ADVERTISEMENT
ADVERTISEMENT
ADVERTISEMENT
ADVERTISEMENT