ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎನ್.ಅಶೋಕವರ್ಧನ

ಸಂಪರ್ಕ:
ADVERTISEMENT

ಅಪ್ಪನ ನೆನಪು | ಮಾಡು, ಮಾಣ್‌ ಇಲ್ಲ!

ತಂದೆ ತನ್ನ ಸ್ವಭಾವವನ್ನು ‘ಧುಮುಕಿ ಆಳ ನೋಡುವ ಪ್ರವೃತ್ತಿ’ ಎಂದೇ ಹೇಳಿಕೊಳ್ಳುವುದಿತ್ತು. ಅದು ಮಾತಿನ ಚಂದಕ್ಕೆ ಮಾತ್ರ ಹೇಳಿದ್ದೆನ್ನುವಂತೆ ಅವರ ಓದು, ಲೋಕಾನುಭವ, ಶಿಸ್ತು, ಶ್ರಮಗಳಿಂದ ಹಿಡಿದ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಿದ್ದರು. ಅಂಥಲ್ಲಿ ಆಕಸ್ಮಿಕವಾಗಿಯೇ ಆದರೂ ಎದುರು ಬಿದ್ದವನಿಂದಲೂ ಹೆಚ್ಚಿನ ಸಲ ಮೆಚ್ಚುಗೆಯನ್ನೂ ಗಳಿಸುತ್ತಿದ್ದರು.
Last Updated 20 ಜೂನ್ 2020, 19:30 IST
ಅಪ್ಪನ ನೆನಪು | ಮಾಡು, ಮಾಣ್‌ ಇಲ್ಲ!

ಮೇಘಾಲಯದ ಬ್ಯಾಂಬೂ ಟ್ರಯಲ್

ವಾಹ್ಖೆನ್ನಿನ ಹುಲು ಮಾನವರು, ತಲೆತಲಾಂತರದಿಂದ ಹೊಳೆ, ಬಂಡೆ, ಗಿರಿ, ಕಾನು ಎಂದು ಜಾಡು ಮೂಡಿಸುತ್ತ ನಡೆದೇ ಈ ಬಂಡೆರಾಜನಿಗೆ ಗೌರವ ಸಲ್ಲಿಸುತ್ತಿದ್ದಾರೆ.
Last Updated 21 ಮಾರ್ಚ್ 2020, 19:30 IST
ಮೇಘಾಲಯದ ಬ್ಯಾಂಬೂ ಟ್ರಯಲ್

ಬಿಸಿಲೆಯಲ್ಲೊಂದು ಕಪ್ಪೆ ಶಿಬಿರ!

ಬಿಸಿಲೆಯ ಕಾಡಿನಲ್ಲಿ ತೆಳು ನೀರಿನಾಳದಲ್ಲಿ ಹುಗಿದೋ ತೆರೆದ ಕಡ್ಡಿಗಂಟಿ ಕೆಸರು ಮೆತ್ತಿಕೊಂಡೋ ಒಡಕು ವಾಟೆಯ ಸಂದಿನ ತೊಟ್ಟು ನೀರಿಗೆ ನುಗ್ಗಿಯೋ ದರ್ಶನ ಕೊಡುತ್ತಿದ್ದ ಕಪ್ಪೆಗಳನ್ನು ಹುಡುಕುತ್ತಾ, ಅವುಗಳ ಬಗೆಗೆ ತಿಳಿದುಕೊಳ್ಳತ್ತಾ ಈ ಶಿಬಿರಾರ್ಥಿಗಳು ಕೊನೆಯಲ್ಲಿ ಕಪ್ಪೆ ರಾಯಭಾರಿಗಳೇ ಆಗಿದ್ದರು!...
Last Updated 12 ಜುಲೈ 2017, 19:30 IST
ಬಿಸಿಲೆಯಲ್ಲೊಂದು ಕಪ್ಪೆ ಶಿಬಿರ!

ಕುದುರೆಮುಖಕ್ಕೆ ಸೈಕಲ್ ಸವಾರಿ

ಜರ್ಮನಿಯ ಕಾರ್ಲ್‌ ವಾನ್‌ ಡ್ರೈಸ್‌ ಅವರು ಬೈಸಿಕಲ್‌ ಶೋಧಿಸಿ ಇದೀಗ 200 ವರ್ಷ. ಆ ನೆಪದಲ್ಲಿ ಕುದುರೆಮುಖದ ಹಸಿರ ಹಾದಿಯಲ್ಲಿ ನಡೆದ ಸೈಕಲ್‌ ಯಾತ್ರೆಯೊಂದರ ರಸಾನುಭವದ ಅನನ್ಯ ಚಿತ್ರಣ
Last Updated 7 ಜೂನ್ 2017, 19:30 IST
ಕುದುರೆಮುಖಕ್ಕೆ ಸೈಕಲ್ ಸವಾರಿ

ಜಾಂಬ್ರಿ:ಕೆಣಕಿದ ಕಣಜದ ಗೂಡು

ನೀರಪಸೆ, ನುಸುಲು ಮಣ್ಣು ದಾಟಿದರೆ ಮೂಲೆಯಲ್ಲಿ ದೊಡ್ಡ (ಮುರಕಲ್ಲ) ಬಂಡೆ ಗುಂಡುಗಳ ಸಡಿಲ ಒಟ್ಟಣೆ. ಎಲ್ಲ ಅಸ್ಥಿರ, ಹುಶಾರು ತಪ್ಪಿದರೆ ಜೀವಂತ ಸಮಾಧಿ.
Last Updated 5 ಜೂನ್ 2017, 19:30 IST
ಜಾಂಬ್ರಿ:ಕೆಣಕಿದ ಕಣಜದ ಗೂಡು

ಪ್ರಜಾಸತ್ತೆಯಲ್ಲೂ ಅಧಿಕಾರಿ ಸಾಮಾನ್ಯನಿಗಿಂತ ಹೆಚ್ಚು ಸಮಾನ!

ಸಿ.ಎನ್ ರಾಮಚಂದ್ರನ್ ಅವರ ಲೇಖನ ತುಂಬ ಪ್ರಸ್ತುತವಾದ ಮತ್ತು ಸ್ಪಷ್ಟ ಸಂದೇಶದ ಬರಹ. ‘ಸಟಾನಿಕ್ ವರ್ಸಸ್‌’, ‘ಢುಂಡಿ’ಗಳಂತೆ ಅಪರಾಧ ‘ಪ್ರಮಾಣಿತ’ವಾಗಿ ಕೃತಿಯ ನಿಷೇಧ, ವೈಯಕ್ತಿಕ ಶಿಕ್ಷೆ ಒದಗದಿರುವವರು ಅನೇಕ­ರಿದ್ದಾರೆ. ಆದರೆ ಅವರು ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ವಿಶ್ವಾಸವಿಟ್ಟು ಅನುಭವಿಸಿದ ಹಿಂಸೆ ಕಡಿಮೆಯದ್ದೇನಲ್ಲ.
Last Updated 23 ಸೆಪ್ಟೆಂಬರ್ 2013, 19:59 IST
fallback

ಮಂಗಳೂರಿನ ಆದಿ ಉರಗೋದ್ಯಾನ!

ವಂಶಪಾರಂಪರ್ಯದಲ್ಲಿ ನೆಲ್ಯಾಡಿಯ ಹಳ್ಳಿಮೂಲೆಯಲ್ಲಿರಬೇಕಾದವ ನಾನು. ಆದರೆ ನನ್ನಪ್ಪ ವಕೀಲರಾಗಿ ಮಂಗಳೂರಿನಲ್ಲಿ ನೆಲೆಸಿದ್ದುದರಿಂದ ನಾನು (1960-70ರ ದಶಕಗಳು) ಅಲ್ಲೇ ಹಳ್ಳಿಮನೆ ಕಂಡುಕೊಂಡೆ. ದನ, ನಾಯಿ, ಬೆಕ್ಕು - ಮನೆಯಲ್ಲಿ ಜನಕ್ಕಿಂತ ಜಾನುವಾರು ಸಂಖ್ಯೆ ದೊಡ್ಡದು! ನಿಯತ ಶಾಲೆಯ ಭೇಟಿ, ಪಾಠ, ಆಟದೊಡನೆ ಹಟ್ಟಿಯ ಸೆಗಣಿ ಬಾಚು, ಹುಲ್ಲು ಹಾಕು ಸೇರಿಕೊಳ್ಳುತ್ತಿತ್ತು.
Last Updated 23 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT