ಚಿತ್ರರೂಪಕ/ ಪ್ರಬುದ್ಧ ಕಲಾವಿದನ ಜೀವಮೇಳ
ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದದ ಈ ಮಾಲಿಕೆ ವಾರ ಬಿಟ್ಟು ವಾರ ಪ್ರಕಟಗೊಳ್ಳಲಿದೆ. ಕಲಾಕಾರ ಹಾಗೂ ಕಲಾಕೃತಿಯ ಪರಿಚಯ ಮತ್ತು ಆ ಕಲಾಕೃತಿಗೆ ಕವಿತೆ/ಕಥಾರೂಪದ ಪ್ರತಿಕ್ರಿಯೆಯ ವಿಶಿಷ್ಟ ಪ್ರಯೋಗವಿದು.Last Updated 8 ಡಿಸೆಂಬರ್ 2012, 22:00 IST