ಅತಿಯಾದ ಕಾಳಜಿ ಮಕ್ಕಳಲ್ಲಿ ನಕಾರಾತ್ಮಕವಾದ ಭಾವನೆಗಳನ್ನು ತುಂಬದಿರಲಿ
ಮಕ್ಕಳ ಬಗ್ಗೆ ಜವಾಬ್ದಾರಿ, ಕಾಳಜಿ ಇರುವ ಅಮ್ಮ, ಮಕ್ಕಳು ತಪ್ಪು ಮಾಡಿದಾಗ ಒಮ್ಮೆಯಾದರೂ ಬಯ್ಯದೇ ಇರುವುದಕ್ಕೆ ಸಾಧ್ಯವೇ? ಅಮ್ಮ ಯಾಕೆ ಬೈದಳು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕೆ ಹೊರತು ನಕಾರಾತ್ಮಕವಾದ ಭಾವನೆಗಳನ್ನು ಅವರ ಮನಸ್ಸಿನಲ್ಲಿ ತುಂಬದಿರುವುದು ಒಳ್ಳೆಯದು.Last Updated 20 ಸೆಪ್ಟೆಂಬರ್ 2019, 19:30 IST