ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಲದೀಪ ನಯ್ಯರ್

ಸಂಪರ್ಕ:
ADVERTISEMENT

ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ವಿಮೋಚನಾ ಹೋರಾಟ ನಡೆದು ನಾಲ್ಕು ದಶಕಗಳು ಉರುಳಿವೆಯಾದರೂ, ಬಾಂಗ್ಲಾದೇಶದಲ್ಲಿ ಇವತ್ತಿಗೂ ಅಂತಹದ್ದೊಂದು ಆಂದೋಲನದ ಅಗತ್ಯ ಕಂಡು ಬರುತ್ತಿದೆ. ಅಂದರೆ ಆ ಹೋರಾಟದ ಆಶಯ ಸರಿದಿಕ್ಕಿನಲ್ಲಿ ನಡೆದಿಲ್ಲ ಎಂದರ್ಥ ತಾನೆ. ನಲ್ವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದಂತಹ ಹರತಾಳ, ಪ್ರತಿಭಟನೆಗಳು ನಡೆಯುತ್ತಲೇ ಇವೆ ಎಂದರೆ ವ್ಯವಸ್ಥೆಯ ಮೇಲೆ ಮಂಕು ಕವಿದಿದೆ ಎನ್ನಬಹುದಲ್ಲ. ಬಾಂಗ್ಲಾದೇಶದಲ್ಲಿ ಇವತ್ತು ಈ ಪರಿಸ್ಥಿತಿ ಇದೆ.
Last Updated 16 ಡಿಸೆಂಬರ್ 2019, 5:10 IST
ಕುಲದೀಪ ನಯ್ಯರ್ ಬರಹ | ಬಾಂಗ್ಲಾ ಬಗ್ಗೆ ಗೊತ್ತಿಲ್ಲದ ಸಂಗತಿಗಳೇ ಹೆಚ್ಚು...

ಸಂಖ್ಯಾಬಲ ಇದೆ, ಹಿಂಜರಿಕೆ ಏಕೆ?

ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ­ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೇನು ಎರಡು ತಿಂಗಳಾಗಲಿವೆ. ಈ ಅವಧಿ­ಯಲ್ಲಿ ಸರ್ಕಾರದ ಹೆಜ್ಜೆಗಳು ಬಲಪಂಥೀಯ ದಿಕ್ಕಿನತ್ತ ಸಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಎಡಪಂಥದತ್ತ ಒಂದಿನಿತು ವಾಲಿದ್ದ ನೆಹರೂ ವಿಚಾರಧಾರೆಯನ್ನು ಕೈಬಿಡುತ್ತಿರುವುದು ನಿಚ್ಚಳವಾಗಿದೆ.
Last Updated 22 ಜುಲೈ 2014, 19:30 IST
fallback

ನಶಿಸುತ್ತಿರುವ ಭಾಷೆ ಉಳಿಸಲು ಚಿಂತಿಸಿ

ತಮಗೆ ಉದ್ಯೋಗ­ವಕಾಶ ಕಲ್ಪಿಸುವ ಮತ್ತು ಉತ್ತಮ ಬದುಕು ಕಟ್ಟಿ­ಕೊಳ್ಳಲು ಪೂರಕವಾದ ಇಂಗ್ಲಿಷ್‌ ಭಾಷೆಯ ಬಗ್ಗೆಯೇ ಅಲ್ಲಿನ ಯುವಜನಾಂಗ ಹೆಚ್ಚು ಆಸಕ್ತಿ ತೋರುತ್ತಿದೆ. ಮುಂದಾಲೋಚನೆಯಿಂದ ಕೂಡಿದ ಯೋಜ­ನೆ­ಗಳಿಲ್ಲದಿದ್ದರೆ ಮುಂದೊಂದು ದಿನ ಭಾರತದ ಇಂತಹ ಅನೇಕ ಭಾಷೆಗಳು ಕಳೆದು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ದಿಸೆಯಲ್ಲಿ ನಮ್ಮ ಆಡಳಿತಗಾರರು ಯೋಚಿಸಬೇಕಾದುದು ಇಂದಿನ ಅನಿವಾರ್ಯಯಾಗಿದೆ.
Last Updated 8 ಜುಲೈ 2014, 19:30 IST
ನಶಿಸುತ್ತಿರುವ ಭಾಷೆ ಉಳಿಸಲು ಚಿಂತಿಸಿ

ಕೊಟ್ಟ ಮಾತಿಗೆ ತಪ್ಪಿದವರು ಯಾರು?

ಚುನಾವಣಾ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾತ­ನಾ­­ಡುವ ಭರದಲ್ಲಿ ‘ಬಿಜೆಪಿ ನನಗೆ ಮಾತೃ ಸ್ವರೂಪಿ’ ಎಂದಿದ್ದರು. ಅದು ಅವರ ಭಾವೋ­ದ್ವೇಗದ ಹೇಳಿಕೆ ಎಂದು ನಾನು ಭಾವಿಸಿದ್ದೆ. ಅವರು ಪ್ರಧಾನ ಮಂತ್ರಿಯಾದ ನಂತರ ಮಾತ­ನಾ­ಡುತ್ತಾ ‘ಈ ದೇಶದ 125 ಕೋಟಿ ಜನರನ್ನು ನಾನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವೆ’ ಎಂದಿದ್ದೂ ಅರ್ಥಪೂರ್ಣವಾಗಿತ್ತು.
Last Updated 24 ಜೂನ್ 2014, 19:30 IST
ಕೊಟ್ಟ ಮಾತಿಗೆ ತಪ್ಪಿದವರು ಯಾರು?

ಮಾಧ್ಯಮ ಸ್ವಾತಂತ್ರ್ಯವೂ ಮಾರುಕಟ್ಟೆ ಹಿಡಿತವೂ

ಮುಕೇಶ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಉದ್ದಿಮೆ ಸಂಸ್ಥೆಯು ಈಚೆಗೆ ದೇಶದ ಪ್ರಮುಖ ಟೆಲಿವಿಷನ್‌ ವಾಹಿನಿಯೊಂದನ್ನು ಖರೀದಿಸಿದ್ದು ಹೆಚ್ಚು ಸುದ್ದಿಯಾಗಲಿಲ್ಲ. ಇದು ನನಗೆ ಅಚ್ಚರಿಯನ್ನೇನೂ ಉಂಟು ಮಾಡಿಲ್ಲ.
Last Updated 10 ಜೂನ್ 2014, 19:30 IST
fallback

ಪರ್ಯಾಯವೇ ಇಲ್ಲದ ಕಾಲಘಟ್ಟದಲ್ಲಿ...

ಈ ಸಲ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಆಡಳಿತದಲ್ಲಿನ ಅದಕ್ಷತೆ ಮತ್ತು ಹತ್ತು ಹಲವು ಹಗರಣಗಳ ವಿರುದ್ಧ ಜನ ಮತ ನೀಡಿದ್ದಾರೆ. ಕಾಂಗ್ರೆಸ್ ಬಗ್ಗೆ ಜನರು ಸಂಪೂರ್ಣವಾಗಿ ಭ್ರಮನಿರಸನ ಗೊಂಡಿರುವು­ದರ ದ್ಯೋತಕ ಈ ಸಲದ ಫಲಿತಾಂಶ. ಇದೀಗ ನರೇಂದ್ರ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷ ದೇಶದ ಜನತೆಯ ಮುಂದೆ ಬಲು ಸುಂದರ ಕನಸುಗಳನ್ನು ಕಟ್ಟಿಕೊಟ್ಟಿದೆ.
Last Updated 27 ಮೇ 2014, 19:30 IST
ಪರ್ಯಾಯವೇ ಇಲ್ಲದ ಕಾಲಘಟ್ಟದಲ್ಲಿ...

ಹೊಸ ಸಾಧ್ಯತೆಗಳ ಜಾಡು ಹುಡುಕುತ್ತಾ...

ಕೆಲವು ದಿನಗಳ ಹಿಂದೆ ನಾನು ಢಾಕಾ ನಗರಕ್ಕೆ ಹೋಗಿದ್ದೆ. ಭಾರತದಲ್ಲಿ ನಡೆದ ಚುನಾವಣೆ ಪ್ರಕ್ರಿಯೆ ಬಗ್ಗೆ ಅಲ್ಲಿನ ಬಹುತೇಕ ಮಂದಿ ಕುತೂಹಲ ಹೊಂದಿದ್ದರು. ಎಲ್ಲವನ್ನೂ ಆಸಕ್ತಿ­ಯಿಂದ ಗಮನಿಸುತ್ತಿದ್ದರು. ನಮ್ಮ ಚುನಾ­ವಣೆಯ ಬಹಳಷ್ಟು ಸೂಕ್ಷ್ಮ ವಿಚಾರಗಳೆಲ್ಲವೂ ಅವರಿಗೆ ಗೊತ್ತಿತ್ತು. ಯಾವ ಪ್ರದೇಶದ ಜನರ ಅಭಿಪ್ರಾಯ ಎಂತಹದ್ದು, ಜನರ ಒಲವು ಯಾವ ಪಕ್ಷದ ಕಡೆಗಿದೆ ಎಂಬಂತಹ ಸಂಗತಿಗಳೆಲ್ಲವೂ ಅವ­ರಿಗೆ ಗೊತ್ತಿದ್ದಂತಿತ್ತು. ಭಾರತದ ಸುದ್ದಿ ವಾಹಿ­ನಿ­­ಗಳೆಲ್ಲವನ್ನೂ ಬಾಂಗ್ಲಾದೇಶದ ಜನ ಆಸಕ್ತಿ­­ಯಿಂದ ನೋಡುತ್ತಾರೆ. ಸುದ್ದಿಗಳ ಬಗ್ಗೆ ಚರ್ಚಿಸು­ತ್ತಾರೆ. ಆದರೆ ಪಾಕಿಸ್ತಾನದಲ್ಲಿ ಈ ವಾಹಿನಿ­ಗಳ ಪ್ರಸಾರಕ್ಕೆ ಅವಕಾಶವಿಲ್ಲ.
Last Updated 13 ಮೇ 2014, 19:30 IST
ಹೊಸ ಸಾಧ್ಯತೆಗಳ ಜಾಡು ಹುಡುಕುತ್ತಾ...
ADVERTISEMENT
ADVERTISEMENT
ADVERTISEMENT
ADVERTISEMENT