ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಮಾನಸ ಬಿ.ಆರ್‌

ಸಂಪರ್ಕ:
ADVERTISEMENT

ಜೊತೆಜೊತೆಯಲಿ ಧಾರಾವಾಹಿಯ ‘ಅನು’ ಮೇಘಾ ಶೆಟ್ಟಿ ಮನದ ಮಾತು

ಹತ್ತು ವರ್ಷಗಳಿಂದ ಐಎಎಸ್‌ ಅಧಿಕಾರಿಯಾಗುವ ಕನಸು ಇಟ್ಟುಕೊಂಡು ಹಗಲು, ರಾತ್ರಿ ಓದುತ್ತಿದ್ದ ಹುಡುಗಿ ಈಗ ಇದ್ದಕ್ಕಿದ್ದಂತೆ ಸ್ಟಾರ್‌ ಆಗಿಜನಮನ್ನಣೆ ಗಳಿಸಿದ್ದಾರೆ.
Last Updated 4 ಅಕ್ಟೋಬರ್ 2019, 5:45 IST
ಜೊತೆಜೊತೆಯಲಿ ಧಾರಾವಾಹಿಯ ‘ಅನು’ ಮೇಘಾ ಶೆಟ್ಟಿ ಮನದ ಮಾತು

ಪುಟಾಣಿ ಸ್ಟಾರ್‌ ಅಂಕಿತಾ ಜೈರಾಮ್‌

‘ಸಿಲಿಂಡರ್‌ ಸತೀಶ’ ಸಿನಿಮಾದಲ್ಲಿ ಕಿರಿಕ್‌ ಕೀರ್ತಿಯ ತಮ್ಮ, ಅಂಕಿತಾಳನ್ನು ಆಗಾಗ ರೇಗಿಸುತ್ತಿರುತ್ತಾನೆ. ಶಾಲೆಯಿಂದ ಬರುವಾಗ, ಹೋಗುವಾಗ ಅಂಕಿತಾಳನ್ನು ಮಾತಿಗೆ ಎಳೆಯುತ್ತಾನೆ. ಈ ಪಾತ್ರದಲ್ಲಿ ಅಂಕಿತಾಳ ನಟನೆ ಹಾಗೂ ಆಕೆಯ ಮುಗ್ಧತೆಯನ್ನು ಸಿನಿ ಅಭಿಮಾನಿಗಳು ಮೆಚ್ಚಿಕೊಂಡರು. ಆ ನಂತರ ಅವಳಿಗೆ ಅವಕಾಶಗಳು ಹೆಚ್ಚಿದವು.
Last Updated 1 ಅಕ್ಟೋಬರ್ 2019, 19:30 IST
ಪುಟಾಣಿ ಸ್ಟಾರ್‌ ಅಂಕಿತಾ ಜೈರಾಮ್‌

‘ದೇಸಿ ರೊಮ್ಯಾನ್ಸ್‌’ನಿಂದ ‘ವಾರ್‌’ ತನಕ...

‘ಶುದ್ಧ್‌ ದೇಸಿ ರೊಮ್ಯಾನ್ಸ್‌’ ಸಿನಿಮಾದ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ವಾಣಿ ಕಪೂರ್‌, ಇದೇ ಸಿನಿಮಾದ ಅಭಿನಯಕ್ಕಾಗಿ ‘ಬೆಸ್ಟ್‌ ಫಿಮೇಲ್‌ ಡೆಬ್ಯು’ ಪ್ರಶಸ್ತಿಯನ್ನೂ ಪಡೆದಿದ್ದರು.
Last Updated 1 ಅಕ್ಟೋಬರ್ 2019, 19:30 IST
‘ದೇಸಿ ರೊಮ್ಯಾನ್ಸ್‌’ನಿಂದ ‘ವಾರ್‌’ ತನಕ...

ಕೃತಕ ಹೃದಯ, 155 ದಿನ ಬದುಕುಳಿದ ಮಹಿಳೆ- ಬೆಂಗಳೂರು ವೈದ್ಯರ ಸಾಧನೆ !

ಸೆ.29 ವಿಶ್ವ ಹೃದಯ ದಿನ
Last Updated 29 ಸೆಪ್ಟೆಂಬರ್ 2019, 19:45 IST
ಕೃತಕ ಹೃದಯ, 155 ದಿನ ಬದುಕುಳಿದ ಮಹಿಳೆ- ಬೆಂಗಳೂರು ವೈದ್ಯರ ಸಾಧನೆ !

ಕಿರುತೆರೆಯಲ್ಲಿ ಅನಿರುದ್ಧ ಪಯಣ

ಕಿರುತೆರೆಯಲ್ಲಿ ಅನಿರುದ್ಧ ಪಯಣ
Last Updated 17 ಸೆಪ್ಟೆಂಬರ್ 2019, 14:45 IST
ಕಿರುತೆರೆಯಲ್ಲಿ ಅನಿರುದ್ಧ ಪಯಣ

ಟ್ರೆಂಡ್ ಆಗುತ್ತಿದೆ ಬಾರ್‌ ಟೆಂಡರಿಂಗ್‌

ಪಾಶ್ಚಾತ್ಯ ದೇಶಗಳಲ್ಲಿ ಬಾರ್‌ ಟೆಂಡರ್‌ಗಳನ್ನು ಗೌರವದಿಂದ ನೋಡಲಾಗುತ್ತದೆ. ಶೆಫ್‌ಗಳ ರೀತಿಯಲ್ಲಿಯೇ ಅವರಿಗೂ ಅವಕಾಶಗಳು ಸಾಕಷ್ಟಿವೆ.
Last Updated 6 ಜೂನ್ 2019, 19:30 IST
ಟ್ರೆಂಡ್ ಆಗುತ್ತಿದೆ ಬಾರ್‌ ಟೆಂಡರಿಂಗ್‌

ಜಂಕ್‌ ಫುಡ್‌ ಗೀಳು

‘ಪಾಕೆಟ್‌ ಮನಿ’ಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಜಂಕ್‌ ಫುಡ್‌ ಖರೀದಿಗೇ ಬಳಸುತ್ತೇವೆ ಎನ್ನುತ್ತದೆ ವಿದ್ಯಾರ್ಥಿ ಲೋಕ. ನಗರದ ಹಲವು ವಿದ್ಯಾರ್ಥಿಗಳೊಂದಿಗೆ ‘ಮೆಟ್ರೊ’ ನಡೆಸಿದ ಮಾತುಕತೆಯಲ್ಲಿ ಈ ಮಾತು ಸ್ಪಷ್ಟ.
Last Updated 7 ಮೇ 2019, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT