ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ ಎನ್.ಜಿ

ಸಂಪರ್ಕ:
ADVERTISEMENT

ಕಾನೂನು ಅಧ್ಯಯನ ಮತ್ತು ಅವಕಾಶ

ನಮ್ಮ ದೇಶದಲ್ಲಿ ವಕೀಲವೃತ್ತಿ ಒಂದು ಶ್ರೇಷ್ಠ ವೃತ್ತಿಯೆಂದು ಪರಿಗಣಿತವಾಗಿದೆ. ವಕೀಲರು ನ್ಯಾಯ ವ್ಯವಸ್ಥೆಯಲ್ಲಿರಲಿ, ರಾಜಕೀಯ ಕ್ಷೇತ್ರದಲ್ಲಿರಲಿ, ಸಾರ್ವಜನಿಕ ಜೀವನ ಹಾಗೂ ಖಾಸಗಿ ರಂಗದಲ್ಲಿ ತಮ್ಮ ವೃತ್ತಿ ನೈಪುಣ್ಯವನ್ನು ತೋರುತ್ತಿದ್ದು ದೇಶಕಟ್ಟುವಲ್ಲಿ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಕಾನೂನು ಅಧ್ಯಯನದ ವಿವಿಧ ಕೋರ್ಸ್‌ಗಳು ಹಾಗೂ ಅವುಗಳ ಉಪಯೋಗಗಳನ್ನುವಿವರಿಸಲಾಗಿದೆ.
Last Updated 10 ಸೆಪ್ಟೆಂಬರ್ 2017, 19:30 IST
ಕಾನೂನು ಅಧ್ಯಯನ ಮತ್ತು ಅವಕಾಶ

ವಿಶೇಷ ಉತ್ಪನ್ನಗಳಿಗೆ ‘ಭೌಗೋಳಿಕ ಸೂಚಿ’

ಒಂದು ಉತ್ಪನ್ನವನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆ ಆಗುವ ಭೌಗೋಳಿಕ ಸ್ಥಳದಿಂದ ಗುರುತಿಸಿದರೆ, ಅದರ ಆಧಾರದ ಮೇಲೆಯೇ ಅದರ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಭೌಗೋಳಿಕ ಸೂಚಿಕೆ ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್ಸ್ (ಜಿಐ) ಎಂದು ಕರೆಯಲಾಗುತ್ತದೆ.
Last Updated 15 ಸೆಪ್ಟೆಂಬರ್ 2015, 19:54 IST
fallback

ಕಾನೂನು ಅಧ್ಯಯನ ಬೇಡ ಹಿಂಜರಿಕೆ

ಕಾನೂನು ಪದವಿ ಪಡೆದವರು ವಕೀಲರೇ ಆಗಬೇಕೆಂದಿಲ್ಲ. ಕಾನೂನು ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಈಗ ಲಭ್ಯವಾಗುತ್ತಿವೆ. ಹಲವಾರು ವಿಧದ ಕೆಲಸಗಳು ಕಾನೂನು ಪದವೀಧರರನ್ನು ಕೈಬೀಸಿ ಕರೆಯುತ್ತಿವೆ. ಕಾನೂನು ಶಿಕ್ಷಣ ಹಾಗೂ ಕಾನೂನು ಕ್ಷೇತ್ರದ ಬಗ್ಗೆ ಇರುವ ತಪ್ಪು ತಿಳಿವಳಿಕೆ ಇಂತಹ ಭಾವನೆಗೆ ಕಾರಣವಾಗಿತ್ತು. ಹಾಗೆಯೇ ಹೊಸಬರು ಈ ಕ್ಷೇತ್ರಕ್ಕೆ ಕಾಲಿಡಲು ಹಿಂಜರಿಯುತ್ತಿದ್ದರು.
Last Updated 22 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT