ಆರು ಜಲಾಶಯಗಳಿದ್ದರೂ ವಿದ್ಯುತ್ ಇಲ್ಲ
ಆರು ಬೃಹತ್ ಜಲಾಶಯ ಗಳನ್ನು ಹೊಂದಿರುವ ಕಾಳಿ ನದಿಯ ಜಲಾನಯನ ಪ್ರದೇಶ ರಾಜ್ಯದ ಒಟ್ಟು ಜಲ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಆದರೆ ಕಾಳಿ ನದಿಯ ಉಗಮ ಸ್ಥಾನದ ಸುತ್ತಲಿನ ಹಲವು ಗ್ರಾಮಗಳಿಗೆ ಮಾತ್ರ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲವಾಗಿದ್ದು, ದೀಪದ ಅಡಿ ಎಂದಿಗೂ ಕತ್ತಲೂ ಎಂಬಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.
Last Updated 22 ಸೆಪ್ಟೆಂಬರ್ 2013, 19:59 IST