ಮಾತು: ವ್ಯಕ್ತಿತ್ವದ ಭಾವಸೂಚಕ
‘ಮಾತು’ ಈ ಶಬ್ದವೇ ಮುತ್ತಿನಂತೆ. ಇದು ಮನುಷ್ಯರಿಗೆ ದೇವರು ನೀಡಿದ ವರ. ‘ಅಮ್ಮಾ...’ ಎಂಬ ಮೊದಲ ಶಬ್ದದಿಂದ ಆರಂಭವಾಗುವ ಮಾತಿನ ಲಹರಿ ಸದಾ ಹರಿಯುತ್ತಲೇ ಇರುತ್ತದೆ. ಮಾತು ತಿಳಿನೀರಿನಂತೆ ಹರಿಯಬೇಕೆ ಹೊರತು ಭೋರ್ಗೆರೆವ ನದಿಯಂತೆ ಅಲ್ಲ. ಮಾತು ಮನುಷ್ಯ–ಮನುಷ್ಯರ ನಡುವೆ ಸಂಬಂಧಗಳನ್ನು ಹುಟ್ಟುಹಾಕುತ್ತದೆ. ಭಾವನೆಗಳನ್ನು ವ್ಯಕ್ತಪಡಿಸಲೂ ಇದುವೇ ಸಾಧನ.Last Updated 13 ಮಾರ್ಚ್ 2018, 19:30 IST