100ರ ನೆನಪು: ನ್ಯಾಯ ನಿಷ್ಠುರಿಯ ಶತಕದ ಹಾದಿ
ವಕೀಲರಾಗಿ, ನ್ಯಾಯಾಧೀಶರಾಗಿ, ಲೇಖಕರಾಗಿ ನಾಡು, ನುಡಿಯ ಸೇವೆಯನ್ನು ಪರಿಪರಿಯಾಗಿ ಮಾಡಿದವರು ಕೋ. ಚೆನ್ನಬಸಪ್ಪ. ಅವರ ಜನ್ಮಶತಾಬ್ದಿಯ ಸಂದರ್ಭ ಇದು. ಬೆಂಗಳೂರಿನಲ್ಲಿ ಇಂದು ಆ ನೆಪದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.Last Updated 25 ಫೆಬ್ರುವರಿ 2023, 19:30 IST