ಕರ್ನಾಟಕದ ಒಲವುಗಳು: ಮತ ಆಯ್ಕೆಯ ಹಿಂದಿನ ಕಾರಣಗಳು
ಆರು ದಿನಗಳ ಕಾಲ ರಾಜ್ಯದ ಆರು ಜಿಲ್ಲೆಗಳಲ್ಲಿ 1,200 ಕಿಲೋಮೀಟರ್ ಪಯಣದ ಬಳಿಕ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಅಂದಾಜು ಮಾಡಲು ನಾನು ಹೋಗುವುದಿಲ್ಲ. ರಾಜ್ಯದಾದ್ಯಂತ ವಿವಿಧ ಪ್ರವೃತ್ತಿಗಳು ಹಾಗೂ ವರ್ತನೆ
ಗಳನ್ನು ಗಮನಿಸಿದ್ದೇನೆ.Last Updated 13 ಮೇ 2018, 19:58 IST