ತಂದೆ-ತಾಯಿಗಳ ಕಷ್ಟ ಮಕ್ಕಳಿಗೆ ಗ್ಯಾರಂಟಿ
ಗ್ರಾಮ ನಗರವೆನ್ನದೆ ಪ್ರತಿಯೊಬ್ಬ ಭಾರತೀಯನಿಗೂ ವಿಭಿನ್ನ ರೀತಿಯಲ್ಲಿ ಜಾತಿಯ ಅನುಭವವಾಗುತ್ತಿದೆ. ಜಾತಿಯ ಬಿಲಗಳಾದ ಗ್ರಾಮಗಳಲ್ಲಿ ಹುಟ್ಟು, ಅಸ್ಪೃಶ್ಯತೆ, ಕೆಲವು ಸಾಮಾಜಿಕ ಸೌಲಭ್ಯಗಳು ಮತ್ತು ನಿರ್ಬಂಧಗಳೊಂದಿಗೆ ನಮಗೆ ನಮ್ಮ ಜಾತಿ ಯಾವುದು ಎಂದು ತಿಳಿದು ನಿರ್ದಿಷ್ಟ ಜಾತಿಗೆ ಸೇರಿದ್ದೇವೆಂಬುದು ಅರಿವಾಗುತ್ತದೆ.Last Updated 10 ಮಾರ್ಚ್ 2013, 19:59 IST