ತಾಂತ್ರಿಕ ಕೌಶಲ ಪ್ರಾಯೋಗಿಕ ಅಧ್ಯಯನ
ಉತ್ತಮ ಜ್ಞಾನ, ಕೌಶಲ ಮತ್ತು ಸಕಾಲಿಕ ಬುದ್ಧಿವಂತಿಕೆ ಹೊಂದಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನಷ್ಟೇ ಕಂಪೆನಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತವೆ. ಹಾಗಿದ್ದರೆ ಉಳಿದ ವಿದ್ಯಾರ್ಥಿಗಳ ಪಾಡೇನು? ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ವಿಪ್ರೊ ಸಂಸ್ಥೆ ರೂಪಿಸಿರುವ `ಮಿಷನ್ 10ಎಕ್ಸ್' ಕಾರ್ಯಕ್ರಮ, ಎಲ್ಲ ವಿದ್ಯಾರ್ಥಿಗಳಲ್ಲೂ ಕೌಶಲ ಬೆಳೆಸುವ ಗುರಿ ಇಟ್ಟುಕೊಂಡಿದೆ.
Last Updated 28 ಜುಲೈ 2013, 19:59 IST