ಶುಕ್ರವಾರ, 11 ಜುಲೈ 2025
×
ADVERTISEMENT

ಪಿ.ಎಚ್.ಗುಲಾಂ ಸತ್ತಾರ್

ಸಂಪರ್ಕ:
ADVERTISEMENT

ಅಭಿವೃದ್ಧಿ ಕಾಣದ ಅವಳಿ ಗ್ರಾಮ

ಗ್ರಾಮ ಸಂಚಾರ
Last Updated 29 ಜನವರಿ 2014, 5:47 IST
fallback

ಈ ಊರಿಗೆ ಮಣ್ಣು ರಸ್ತೆಯೇ ಗತಿ!

ತಾಲ್ಲೂಕು ಕೇಂದ್ರದಿಂದ 6ಕಿ.ಮೀ ದೂರದಲ್ಲಿರುವ ತೊರಗರವಳ್ಳಿ ಗ್ರಾಮದಲ್ಲಿ ಎರಡು ದಲಿತ ಕಾಲೋನಿಗಳು ಇದ್ದು 180 ಕುಟುಂಬಗಳು ಇವೆ, ಜನಸಂಖ್ಯೆ 700ಇದೆ. ಆದರೆ, ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.
Last Updated 16 ಅಕ್ಟೋಬರ್ 2013, 5:23 IST
fallback

ಮೂಲಸೌಕರ್ಯ ವಂಚಿತ ಗ್ರಾಮ ಹಂತನಮನೆ

ಪಟ್ಟಣಕ್ಕೆ ಹತ್ತಿರ ಇದ್ದರೂ ಮೂಲಭೂತ ಸವಲತ್ತುಗಳ ಕೊರತೆಯಿಂದ ನಲುಗುತ್ತಿದೆ ಹಂತನಮನೆ ಗ್ರಾಮ. ಈ ಗ್ರಾಮ ಪಟ್ಟಣಕ್ಕೆ ಒಂದು ಕಿ.ಮೀ ದೂರದಲ್ಲಿದೆ. ಈ ಊರಿನ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಎರಡು ಕೊಠಡಿಗಳಿದ್ದು ಇವುಗಳಲ್ಲಿ ಒಂದು ಕೊಠಡಿ ಶಿಥಿಲಾವಸ್ಥೆ ತಲುಪಿದೆ. ಚರಂಡಿಗಳ ಅವ್ಯವಸ್ಥೆಯಿಂದಾಗಿ, ಮಳೆಗಾಲದಲ್ಲಿ ಬೀದಿಗಳು ಕೆಸರುಗದ್ದೆಯಂತಾಗುತ್ತವೆ.
Last Updated 23 ಮೇ 2012, 7:35 IST
fallback

ದಲಿತ ಕಾಲೋನಿ: ಮೂಲಸೌಲಭ್ಯ ಮರೀಚಿಕೆ

ಗ್ರಾಮಗಳ ಅಭಿವೃದ್ಧಿ ರಾಷ್ಟ್ರದ ಅಭಿವೃದ್ಧಿ ಎಂದು ನುಡಿಯುವ ನಮ್ಮ ಸರ್ಕಾರ ಗ್ರಾಮೀಣ ಪ್ರದೇ ಶದ ಅಭಿವೃದ್ಧಿಗೆ ಗಂಭೀರವಾದ ಕ್ರಮವನ್ನು ತೆಗೆದು ಕೊಳ್ಳುತ್ತಿಲ್ಲ .
Last Updated 21 ಮಾರ್ಚ್ 2012, 6:45 IST
ದಲಿತ ಕಾಲೋನಿ: ಮೂಲಸೌಲಭ್ಯ ಮರೀಚಿಕೆ
ADVERTISEMENT
ADVERTISEMENT
ADVERTISEMENT
ADVERTISEMENT