ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೀತಿ ಶ್ಯಾನಭಾಗ್

ಸಂಪರ್ಕ:
ADVERTISEMENT

ಮೆದುಳಿಗೇಕೆ ‘ಮಲ್ಟಿಟಾಸ್ಕಿಂಗ್’ ಭಾರ? ಆಗಿಬಿಡಿ ತುಸು ಹಗುರ

ಒಂದೇ ಏಟಿಗೆ ಎರಡು ಮೂರು ಕೆಲಸ ಮಾಡುವವನು ನಿಸ್ಸೀಮ ಎಂದುಕೊಂಡಿದ್ದೇವೆ. ಆದರೆ, ಮನೋವೈದ್ಯಕೀಯ ಸಂಗತಿಗಳು ನೆಮ್ಮದಿಯ ನಾಳೆಗೆ ಮಲ್ಟಿಟಾಸ್ಕಿಂಗ್ ಎಡರು ಎಂದೇ ಹೇಳುತ್ತಿವೆ.
Last Updated 10 ಜೂನ್ 2023, 19:55 IST
ಮೆದುಳಿಗೇಕೆ ‘ಮಲ್ಟಿಟಾಸ್ಕಿಂಗ್’ ಭಾರ? ಆಗಿಬಿಡಿ ತುಸು ಹಗುರ

ಒಳನೋಟ: ಮಾನಸಿಕ ದುರ್ಬಲರಿಗೆ ಮಾಧ್ಯಮದ ಪ್ರಚೋದನೆ

ಏಕವ್ಯಕ್ತಿಯ ಆತ್ಮಹತ್ಯೆಗೂ, ಇಡೀ ಕುಟುಂಬ ಅಥವಾ ಹೆಚ್ಚು ಜನರ ಆತ್ಮಹತ್ಯೆಗೂ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಶೇ 80–90ರಷ್ಟು ಮಾನಸಿಕ ತೊಂದರೆ, ಖಿನ್ನತೆ, ನಿಯಂತ್ರಣ ಸಾಧಿಸಲಾಗದ ಸಮಸ್ಯೆ ಕಾರಣಗಳಾಗಿರುತ್ತವೆ. ಬೆಳೆಯುತ್ತಿರುವ ಯುವಕರಲ್ಲಿ ಇಂತಹ ಲಕ್ಷಣಗಳು ಇರುತ್ತವೆ. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಂತಹವರಲ್ಲಿ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ಬಾಹ್ಯ ಪ್ರೇರಣಾ ಶಕ್ತಿಗಳು ಮನೋಬಲವನ್ನು ಕುಗ್ಗಿಸುತ್ತವೆ. ಒಂದೇ ಕುಟುಂಬದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲು ಇರುವ ಕಾರಣವೇ ಬೇರೆ.
Last Updated 20 ನವೆಂಬರ್ 2021, 20:12 IST
ಒಳನೋಟ: ಮಾನಸಿಕ ದುರ್ಬಲರಿಗೆ ಮಾಧ್ಯಮದ ಪ್ರಚೋದನೆ
ADVERTISEMENT
ADVERTISEMENT
ADVERTISEMENT
ADVERTISEMENT