ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶಾಂತ್ ಇಗ್ನೇಷಿಯಸ್

ಸಂಪರ್ಕ:
ADVERTISEMENT

ಧ್ವನಿಬೆಳಕಿನಲ್ಲಿ ಬೈಬಲ್

ಕ್ರೈಸ್ತರ ತಪಸ್ಸು ಕಾಲ ಅಂದರೆ ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳ ಒಂದು ಶನಿವಾರದ ರಾತ್ರಿ ನಡೆಯುವ ಬೈಬಲ್ ಆಧರಿತ ಧ್ವನಿ ಬೆಳಕು ಕಾರ್ಯಕ್ರಮ, ಇಡೀ ಮರಿಯಾಪುರ ಗ್ರಾಮಕ್ಕೆ ಒಂದು ರೀತಿಯ ಮಾಂತ್ರಿಕ ಸ್ಪರ್ಶ ನೀಡುತ್ತದೆ. ಈ ಬಾರಿ ಮಾ.2ರಂದು ಈ `ಉತ್ಸವ' ನಡೆಯಲಿದೆ.
Last Updated 28 ಫೆಬ್ರುವರಿ 2013, 19:59 IST
fallback

ಗರಿಗಳ ಭಾನುವಾರ

ಚರ್ಚ್ ಆವರಣದಲ್ಲಿ ಪೂಜಾವಸ್ತ್ರಗಳನ್ನು ಧರಿಸಿದ ಗುರುಗಳು ಪವಿತ್ರ ಗ್ರಂಥವನ್ನು ಪಠಿಸಿ ಗರಿಗಳನ್ನು ಮಂತ್ರಿಸಿದ ನಂತರ ಎಲ್ಲರೂ ಒಂದೊಂದು ಗರಿಯನ್ನು ಕೈಯಲ್ಲಿ ಹಿಡಿದು ಶಿಸ್ತಾಗಿ ಮೆರವಣಿಗೆಯಲ್ಲಿ ಯೇಸುವಿನ ಸ್ತುತಿಗೀತೆಯನ್ನು ಹಾಡುತ್ತಾ ದೇವಾಲಯದ ಒಳಗೆ ಹೋಗುವ ದೃಶ್ಯ ಮನಮೋಹಕ.
Last Updated 15 ಏಪ್ರಿಲ್ 2011, 19:30 IST
ಗರಿಗಳ ಭಾನುವಾರ
ADVERTISEMENT
ADVERTISEMENT
ADVERTISEMENT
ADVERTISEMENT