ಗುರುವಾರ, 16 ಏಪ್ರಿಲ್ 2026
×
ADVERTISEMENT
ೃಥೆಮುನ್ನಿ

ಪೃಥೆಮುನ್ನಿ

ಸಂಪರ್ಕ:
ADVERTISEMENT

ಕಸರಸಂ: ತಟ್ಟೆ ತುದಿಯಲ್ಲಿ ಎತ್ತಿಡುವ ಕರಿಬೇವಿನ ತಂಬುಳಿ ಬೆನ್ನು ನೋವಿಗೆ ರಾಮಬಾಣ

Health Benefits: ಇದರಲ್ಲಿ ರೋಗನಿರೋಧಕ ಶಕ್ತಿಯುಳ್ಳ ಫೋಲಿಕ್ ಆಸಿಡ್ ಮತ್ತು ವಿಟಮಿನ್ ಸಿ ಇದೆ. ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಗ್ಲುಟಾಥಿಯೋನ್ ಪೆರಾಕ್ಸಿಡೇಸ್ ವೃದ್ಧಿಸಲು ಹಾಗು ಸರ್ವಿಕಲ್ ಸ್ಪಾಂಡಿಲೋಸಿಸ್ ನಿವಾರಣೆಗೆ ಇದು ಸಹಕಾರಿ.
Last Updated 13 ಏಪ್ರಿಲ್ 2026, 23:30 IST
ಕಸರಸಂ: ತಟ್ಟೆ ತುದಿಯಲ್ಲಿ ಎತ್ತಿಡುವ ಕರಿಬೇವಿನ ತಂಬುಳಿ ಬೆನ್ನು ನೋವಿಗೆ ರಾಮಬಾಣ

ಕಸರಸಂ: ಈ ಯುಗಾದಿಗೆ ಮಾಡಿ ನೋಡಿ ಸುಲಭದ ಬಾಳೆದಿಂಡಿನ ಜಾಮೂನ್‌!

Banana stem benefits: ಈ ಸಿಹಿ ತಿನಿಸನ್ನು ತಯಾರಿಸಲು ತಾಜಾ ಬಾಳೆದಿಂಡು, ಬೆಲ್ಲ, ತುಪ್ಪ ಮತ್ತು ಹಾಲು ಮುಖ್ಯ ಸಾಮಗ್ರಿಗಳಾಗಿವೆ. ಇದು ದೇಹದ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಸಹಕಾರಿಯಾಗಿದ್ದು, ಯುಗಾದಿ ಹಬ್ಬದ ವಿಶೇಷ ಸಿಹಿತಿಂಡಿಯಾಗಿದೆ.
Last Updated 19 ಮಾರ್ಚ್ 2026, 0:30 IST
ಕಸರಸಂ: ಈ ಯುಗಾದಿಗೆ ಮಾಡಿ ನೋಡಿ ಸುಲಭದ ಬಾಳೆದಿಂಡಿನ ಜಾಮೂನ್‌!

ಕಸರಸಂ: ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ದಿಢೀರ್‌ ಇಡ್ಲಿ!

Watermelon Rind Benefits: ನಾವೆಲ್ಲ ಅಂದುಕೊಂಡಿರುವುದು– ಬೇಸಿಗೆ ಬಿರು ಬಿಸಿಲಿಗೆ ಏನಾದರೂ ತಣ್ಣಗಿನದ್ದು ಕುಡಿಯಬೇಕು, ಇಲ್ಲವೇ ತಿನ್ನಬೇಕು. ಕಲ್ಲಂಗಡಿ ಹಣ್ಣು ತಿಂದರೆ ಹೊಟ್ಟೆ ತಂಪಾಗುತ್ತೆ, ಅದಕ್ಕೇ ಜನ ಹೆಚ್ಚಾಗಿ ಬೇಸಿಗೆಯಲ್ಲಿ ಈ ಹಣ್ಣು ತಿನ್ನೋದು– ಅಂತ.
Last Updated 13 ಮಾರ್ಚ್ 2026, 23:52 IST
ಕಸರಸಂ: ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ದಿಢೀರ್‌ ಇಡ್ಲಿ!

ಕಸರಸಂ | ಹಬ್ಬಕ್ಕೆ ತಂದ ವೀಳ್ಯದೆಲೆ ಉಳಿದಿದೆಯಾ? ತಂಬುಳಿ ಮಾಡಿ ಚಪ್ಪರಿಸಿ ಊಟ ಮಾಡಿ

Betel Leaves Tambuli Recipe: ಹಬ್ಬಕ್ಕೆ ತಂದ ವೀಳ್ಯದೆಲೆ ಉಳಿದಿದ್ದರೆ ಅದನ್ನು ಬಿಸಾಡದೇ ಪೋಷಕಾಂಶಗಳಿಂದ ಸಮೃದ್ಧ ತಂಬುಳಿ ತಯಾರಿಸಿ ಸವಿಯುವ ವಿಧಾನ ಮತ್ತು ಅದರ ಔಷಧೀಯ ಲಾಭಗಳ ಕುರಿತು ಮಾಹಿತಿ.
Last Updated 10 ಮಾರ್ಚ್ 2026, 0:45 IST
ಕಸರಸಂ | ಹಬ್ಬಕ್ಕೆ ತಂದ ವೀಳ್ಯದೆಲೆ ಉಳಿದಿದೆಯಾ? ತಂಬುಳಿ ಮಾಡಿ ಚಪ್ಪರಿಸಿ ಊಟ ಮಾಡಿ

ಪೌಷ್ಟಿಕಯುಕ್ತ ಬಾಳೆಹಣ್ಣಿನ ಸಿಪ್ಪೆ ಎಸೆವ ಬದಲು ಹೀಗೊಂದು ರುಚಿಕರ ಅಡುಗೆ ಮಾಡಿ!

Healthy Cooking: ಅಯ್ಯೋ ಇದೆಂಥಾ ಪ್ರಶ್ನೆ ಅಂತ ಕೇಳ್ತೀ, ತೊಟ್ಟಿನ ಭಾಗ ಹಿಡಿದುಕೊಳ್ತೀವಿ, ತುದಿಯಿಂದ ಸಿಪ್ಪೆ ಸುಲಿಯುತ್ತಾ ತಿಂತೀವಿ, ಕೆಲವರು ಇಡೀ ಸಿಪ್ಪೆಯನ್ನು ಒಂದೇ ಬಾರಿಗೆ ಸುಲಿದು, ಬೆತ್ತಲೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ತಿನ್ತಾರೆ
Last Updated 25 ಫೆಬ್ರುವರಿ 2026, 0:30 IST
ಪೌಷ್ಟಿಕಯುಕ್ತ ಬಾಳೆಹಣ್ಣಿನ ಸಿಪ್ಪೆ ಎಸೆವ ಬದಲು ಹೀಗೊಂದು ರುಚಿಕರ ಅಡುಗೆ ಮಾಡಿ!

ಬೆಳಿಗ್ಗೆ ಮಿಕ್ಕ ‘ಇಡ್ಲಿ’ ಎಸೆಯುವ ಮುನ್ನ ಈ ವಿಶೇಷ ತಿಂಡಿ ಮಾಡಿ ನೋಡಿ!

Leftover Idli Recipe: ಬೆಳಿಗ್ಗೆ ಉಳಿದ ಇಡ್ಲಿಯಿಂದ ರುಚಿಕರ ಉಪ್ಪಿಟ್ಟು ತಯಾರಿಸಿ ಸಂಜೆ ವಿಶೇಷ ತಿಂಡಿಯಾಗಿ ಸವಿಯಬಹುದು. ಸರಳ ವಿಧಾನದಲ್ಲಿ ಪೌಷ್ಟಿಕ ಹಾಗೂ ಘಮಘಮಿಸುವ ಉಪಾಹಾರ ಸಿದ್ಧ.
Last Updated 18 ಫೆಬ್ರುವರಿ 2026, 0:30 IST
ಬೆಳಿಗ್ಗೆ ಮಿಕ್ಕ ‘ಇಡ್ಲಿ’ ಎಸೆಯುವ ಮುನ್ನ ಈ ವಿಶೇಷ ತಿಂಡಿ ಮಾಡಿ ನೋಡಿ!

ಸೀಬೆಯ ಸಿಪ್ಪೆ, ತಿರುಳು ತಿನ್ನಲು ಕಷ್ಟವೇ, ಘಮ್ಮೆನ್ನುವ ರಸಂ ಮಾಡಿ ಸವಿಯಿರಿ

Guava Recipe: ಸಣ್ಣ ಹಿತ್ತಲಿನಲ್ಲೂ, ಕೈ ತೋಟಗಳಲ್ಲೂ ಸರ್ವೇ ಸಾಮಾನ್ಯವಾಗಿರುವ ಪೇರಳೆ ಕಾಯಿ ಅಥವಾ ಸೀಬೆ ಕಾಯಿ ಸಾಮಾನ್ಯವಾಗಿ ಎಲ್ಲರ ಅಚ್ಚುಮೆಚ್ಚು. ಆದರೆ, ಪೇರಳೆಯನ್ನು ತೀರಾ ಹಣ್ಣಾಗಿ ಕಳಿತಮೇಲೆ ತಿನ್ನಲು ಎಲ್ಲರಿಗೂ ಇಷ್ಟವಾಗುವುದಿಲ್ಲ.
Last Updated 11 ಫೆಬ್ರುವರಿ 2026, 15:27 IST
ಸೀಬೆಯ ಸಿಪ್ಪೆ, ತಿರುಳು ತಿನ್ನಲು ಕಷ್ಟವೇ, ಘಮ್ಮೆನ್ನುವ ರಸಂ ಮಾಡಿ ಸವಿಯಿರಿ
ADVERTISEMENT
ADVERTISEMENT
ADVERTISEMENT
ADVERTISEMENT