ಪ್ರತಿಭೆಗೆ ಮಾನ್ಯತೆ ದೊರೆಯಲಿ
ಮಕ್ಕಳು ಹಲವು ಆಸೆಗಳನ್ನು ಇಟ್ಟುಕೊಂಡು ಕಷ್ಟಪಟ್ಟು ಹಾಡು ನೃತ್ಯಗಳನ್ನು ಕಲಿತುಕೊಳ್ಳುತ್ತಾರೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅಂತಹ ಮಕ್ಕಳ ಪ್ರತಿಭೆಗೆ ಸರಿಯಾದ ಬಹುಮಾನ ನೀಡಬೇಕು. ಆ ಪುಟ್ಟ ಮಕ್ಕಳ ಪುಟ್ಟ ಪ್ರತಿಭೆಗೆ ಮಾನ್ಯತೆ ದೊರೆಯಬೇಕು. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆ 50, 40,...Last Updated 11 ಡಿಸೆಂಬರ್ 2012, 19:39 IST