ಹಣ್ಣು ತಿನ್ನುವುದಷ್ಟೇ ಡಯಟ್ ಅಲ್ಲ
ಬಹಳಷ್ಟು ಮಂದಿ ಡಯಟ್ ಮಾಡೋದು ಎಂದರೆ, ಊಟದ ಬದಲಿಗೆ ಕೇವಲ ಹಣ್ಣನ್ನಷ್ಟೇ ತಿಂದುಕೊಂಡಿರೋದು ಎಂದುಕೊಂಡಿದ್ದಾರೆ. ಆದರೆ, ಡಯಟ್ನ ಪಟ್ಟಿಯಲ್ಲಿ ಹಣ್ಣು ಒಂದು ಆಹಾರವಷ್ಟೇ. ಕೇವಲ ಹಣ್ಣು ತಿನ್ನುವುದೇ ಡಯಟ್ ಅಲ್ಲ ಎನ್ನುತ್ತಾರೆ ಆಹಾರ ತಜ್ಞರು.Last Updated 7 ಅಕ್ಟೋಬರ್ 2022, 19:30 IST