ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ಣಿಮಾ ಬಳಗುಳಿ

ಸಂಪರ್ಕ:
ADVERTISEMENT

ಮಲೆನಾಡ ಬೇರಿನ ವಿಜ್ಞಾನದ ಬನಿ ಬಿ.ಎನ್‌.­ಸುರೇಶ್‌

ವ್ಯಕ್ತಿ
Last Updated 5 ಜುಲೈ 2014, 19:30 IST
fallback

ಅಗ್ನಿ ಪರೀಕ್ಷೆ ಗೆದ್ದ ಚಾಣಕ್ಯ ಅಮಿತ್‌ ಷಾ

ಉತ್ತರಪ್ರದೇಶದಲ್ಲಿ ಸಂಪೂರ್ಣ ನೆಲಕಚ್ಚಿದ್ದ ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 71 ಸ್ಥಾನಗಳನ್ನು ಗೆದ್ದಿರುವುದು ಪವಾಡವಂತೂ ಖಂಡಿತ ಅಲ್ಲ. ಇಂಥದ್ದೊಂದು ಅಭೂತಪೂರ್ವ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಈ ಆಧುನಿಕ ಚಾಣಕ್ಯನ ವಿನೂತನ ಪ್ರಚಾರ ತಂತ್ರ. ತಮ್ಮ ನಡೆಯ ಗುಟ್ಟು ಬಿಟ್ಟುಕೊಡದ ಷಾ ತೆರೆಮರೆಯಲ್ಲಿದ್ದುಕೊಂಡೇ ಗುರಿ ಸಾಧಿಸಿಬಿಟ್ಟರು.
Last Updated 25 ಮೇ 2014, 7:08 IST
fallback

ಮತ್ತೆ, ಮತ್ತೆ ಸುದ್ದಿಯಲ್ಲಿ ಅಮಿತ್‌ ಷಾ

ವ್ಯಕ್ತಿ
Last Updated 23 ನವೆಂಬರ್ 2013, 19:30 IST
ಮತ್ತೆ, ಮತ್ತೆ ಸುದ್ದಿಯಲ್ಲಿ ಅಮಿತ್‌ ಷಾ

ಐ.ಟಿ. ಜಗತ್ತಿನವರ ಮತ ನಿರ್ಲಕ್ಷ್ಯ

ಚುನಾವಣೆಯಲ್ಲಿ ನಗರ ನಾಗರಿಕರ ಮತದಾನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಗೊತ್ತಿರುವ ಸಂಗತಿಯೇ. ಮಾಹಿತಿ ತಂತ್ರಜ್ಞಾನದ ಬದಲಾವಣೆಯ ಬೀಸುಗಾಳಿ ಎದ್ದ ಮೇಲೆ ನಗರದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಕಂದಕವೇ ದೊಡ್ಡದಿದೆ. ದೇಶದ ಒಟ್ಟಾರೆ ಐಟಿ ಉದ್ಯೋಗಿಗಳಲ್ಲಿ ಶೇ 35ರಷ್ಟು ಬೆಂಗಳೂರಿನಲ್ಲಿಯೇ ಇದ್ದಾರೆ. ಜೀವನಶೈಲಿ, ಮನೆ ಬಾಡಿಗೆ ಬೆಲೆ ಏರಿಕೆ ಮೊದಲಾದ ಬೆಳವಣಿಗೆಗೆ ಕಾರಣವಾಗಿರುವ ಈ ಕ್ಷೇತ್ರದವರಿಗೆ ಮತದಾನದ ಕುರಿತು ನಿರ್ಲಕ್ಷ್ಯವಿದೆ.
Last Updated 27 ಏಪ್ರಿಲ್ 2013, 19:59 IST
fallback

ಸುದ್ದಿ ಮಾಡಿದವರು

2012ನೇ ವರ್ಷದ ಮಹಿಳಾ ಲೋಕದ ಮನೆಯ ತಲೆಬಾಗಿಲಲ್ಲಿ ನಿಂತು ಹಿತ್ತಲಿನ ಕಡೆ ಕಣ್ಣಾಡಿಸಿದಾಗ ಮಣ್ಣಲ್ಲಿ ಬಿದ್ದು ಮುಗಿಲಲ್ಲಿ ಎದ್ದವರು, ಬಣ್ಣದ ಲೋಕದಲ್ಲಿ ತಾರಾ ಹೊಳಪು ಹೊಮ್ಮಿಸಿದವರು, ಸಾವಿನ ಸೂತಕ, ಕಳೆದುಕೊಂಡವರ ನೋವು... ಹೀಗೆ ಸಿಹಿ- ಕಹಿ ಭಾವಗಳ ಮೆರವಣಿಗೆಯೇ ಎದುರಾಗುತ್ತದೆ. ಬನ್ನಿ, ಹೊಸ ವರ್ಷಕ್ಕೆ ಸ್ವಾಗತ ಕೋರುವುದರ ಜೊತೆಜೊತೆಗೇ ಹಳೆಯ ನೆನಪುಗಳಲ್ಲಿ ಒಂದಷ್ಟು ಮಿಂದೆದ್ದು ಬರೋಣ.
Last Updated 28 ಡಿಸೆಂಬರ್ 2012, 19:59 IST
fallback

ಕಣಕಣದೇ ಶಾರದೆ!

ಭೌತಶಾಸ್ತ್ರವು ಪುರುಷ ಪ್ರಾಬಲ್ಯದ ಕ್ಷೇತ್ರ ಎನ್ನುವ ಮಿಥ್ಯೆಯನ್ನು ಒಡೆದ ಛಲಗಾತಿ ಫ್ಯಾಬಿಯೋಲಾ. ಆರಂಭದಲ್ಲಿ ತತ್ವಶಾಸ್ತ್ರ, ಕಲೆ, ಸಾಹಿತ್ಯ ಹಾಗೂ ಸಂಗೀತದ ಗುಂಗು ಹತ್ತಿಸಿಕೊಂಡಿದ್ದ ಅವರು ಮುಂದೆ ಕಣ ಭೌತವಿಜ್ಞಾನಿಯಾಗಿದ್ದು ಒಂದು ರೋಚಕ ಕಥೆ.
Last Updated 2 ನವೆಂಬರ್ 2012, 19:30 IST
ಕಣಕಣದೇ ಶಾರದೆ!

ವ್ಯಕ್ತಿ ಸ್ಮರಣೆ: ಕಠಿಣ ನೋಟದ ಕರುಣಾಮಯಿ!

ದೇಶದ ಮೊದಲ ಭದ್ರತಾ ಸಲಹೆಗಾರ ಎಂಬ ಹೆಗ್ಗಳಿಕೆ ಹೊತ್ತಿದ್ದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬ್ರಜೇಶ್ ಮಿಶ್ರಾ ಅವರ ವ್ಯಕ್ತಿತ್ವ ಅವರು ನಿಭಾಯಿಸಿದ್ದ ಹುದ್ದೆಯಷ್ಟೇ ಸಂಕೀರ್ಣ. ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಸಾಂಸ್ಥಿಕ ಚೌಕಟ್ಟು ನೀಡಿದ ಧೀಮಂತ ಅವರು.
Last Updated 13 ಅಕ್ಟೋಬರ್ 2012, 19:30 IST
ವ್ಯಕ್ತಿ ಸ್ಮರಣೆ: ಕಠಿಣ ನೋಟದ ಕರುಣಾಮಯಿ!
ADVERTISEMENT
ADVERTISEMENT
ADVERTISEMENT
ADVERTISEMENT