ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ರೇಣುಕಾ ರಮಾನಂದ

ಸಂಪರ್ಕ:
ADVERTISEMENT

ಪ್ರಜಾವಾಣಿ ಕವನ ಸ್ಪರ್ಧೆ | ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ

ಪ್ರಜಾವಾಣಿ ಕವನ ಸ್ಪರ್ಧೆ– ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ
Last Updated 9 ನವೆಂಬರ್ 2025, 0:15 IST
ಪ್ರಜಾವಾಣಿ ಕವನ ಸ್ಪರ್ಧೆ | ಮೆಚ್ಚುಗೆ ಪಡೆದ ರೇಣುಕಾ ರಮಾನಂದ ಅವರ ಕವಿತೆ: ತುಲಾಭಾರ

ಕವಿತೆ | ಹಣ್ಣುಗಳು

ಒಟ್ರಾಶಿ ತುಂಬಿ ತಂದಿದ್ದರ ಗುರುತೆಂಬಂತೆ ಅವು ಮಾಸಲಾಗಿವೆ ಅಲ್ಲಲ್ಲಿ ಕಲೆಯಾಗಿವೆ ಮತ್ತು ಎರಡು ದಿನ ಇಟ್ಟರೆ ಗ್ಯಾರಂಟಿ ಹಾಳಾಗುತ್ತವೆ ಎಂಬಂತಿವೆ
Last Updated 1 ಮಾರ್ಚ್ 2020, 2:52 IST
ಕವಿತೆ | ಹಣ್ಣುಗಳು

ಬಿಡಲಾಗದು ಹಚ್ಚಿಕೊಂಡ ಸಮುದ್ರವನ್ನು

ಕಳೆದೆಂಟು ದಿನದಿಂದ ಚೂರೂ ಹೊಳುವಾಗದೇ ಧೋ ಎಂದು ಸುರಿಯುತ್ತಿದೆ ಮಳೆ...ಎಷ್ಟು ಹೊಯ್ದರೂ ಇನ್ನೂ ಬೇಕು ಎನ್ನುತ್ತ ಬಿದ್ದ ಮಳೆಯನ್ನೆಲ್ಲ ತೊರೆ ಕಾಲುವೆ ನದಿ ಹಳ್ಳಗಳ ಮೂಲಕ ತನ್ನೆಡೆಗೆ ಎಳೆದುಕೊಂಡು ಬಾಚಿಬಾಚಿ ತಬ್ಬಿಕೊಳ್ಳುತ್ತಿದ್ದಾನೆ ಅರಬ್ಬೀರಾಯ. ಬರುತ್ತೀಯಾ ಜೊತೆಗೆ? ಕೇಳುತ್ತಿವೆ ಜುಳುಜುಳು ಹರಿದು ಮುಂದೋಡುತ್ತಿರುವ ಕಿರುತೊರೆಗಳು.
Last Updated 21 ಜುಲೈ 2018, 19:30 IST
ಬಿಡಲಾಗದು ಹಚ್ಚಿಕೊಂಡ ಸಮುದ್ರವನ್ನು
ADVERTISEMENT
ADVERTISEMENT
ADVERTISEMENT
ADVERTISEMENT