ನಾವು ಬಿಟ್ಟರೂ ಅದು ಬಿಡುವುದಿಲ್ಲ
ಹುಟ್ಟಿನಿಂದಲೇ ಬಂದಿರುವ ಜಾತಿ ನಮಗೆ ಅನಿವಾರ್ಯವಾಗಿದೆ. ಏಕೆಂದರೆ ಜಾತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಾವು ಅದನ್ನು ಬಿಡುತ್ತೇವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವಾಗಲೇ ಅರ್ಜಿಯಲ್ಲಿರುವ ಜಾತಿ ಕಾಲಂನಲ್ಲಿ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಅದು ಮುಂದೆ ಪ್ರತಿಯೊಂದು ಸಂದರ್ಭದಲ್ಲೂ ಮುಂದುವರೆಯುತ್ತದೆ....Last Updated 9 ಡಿಸೆಂಬರ್ 2012, 22:00 IST