ಎಚ್ಚೆತ್ತುಕೊಳ್ಳುವುದು ಎಂದು?
ನಮ್ಮ ರಾಜಕೀಯ ಮುಖಂಡರು, ಎರಡು ದೋಣಿಗಳಲ್ಲಿ ಪಯಣಿಸುವ ಮಠಾಧೀಶರು ಮತ್ತು ‘ಒಂದು ಕಿಡಿ ಇಡೀ ಕಾಡನ್ನೇ ಹೊತ್ತಿ ಉರಿಸುತ್ತದೆ’ ಎಂಬ ಜ್ಞಾನವಿಲ್ಲದ ಜನರು ಇದಕ್ಕೆ ಹೊಣೆಗಾರರು. ಇಂತಹ ಘಟನೆಗಳಲ್ಲಿ ಪ್ರಾಣ ಕಳೆದುಕೊಳ್ಳುವವರು ಅಮಾಯಕ ಜನಸಾಮಾನ್ಯರು.Last Updated 19 ಜನವರಿ 2018, 19:30 IST