ಸಹನೆ
ವೃತ್ತಿ, ಪ್ರವೃತ್ತಿಯಿಂದ ವ್ಯಕ್ತಿತ್ವ ವಿಕಸನ ತರಬೇತುದಾರರು. ಹದಿನೈದು ವರ್ಷಗಳಿಂದ ರಾಜ್ಯಾದ್ಯಂತ ಹಲವು ಸಂಘ–ಸಂಸ್ಥೆಗಳು, ಶೈಕ್ಷಣಿಕ ತಾಣಗಳಲ್ಲಿ ಶಿಬಿರ, ಭಾಷಣಗಳನ್ನು ನೀಡುತ್ತಿದ್ದಾರೆ. ಈ ಬಗೆಗೆ ಪುಸ್ತಕಗಳನ್ನೂ ಬರೆದಿದ್ದಾರೆ. ಮನಶಾಸ್ತ್ರದ ಮೇಲೆ ಸಾಕಷ್ಟು ಅಧ್ಯಯನ ಕೈಗೊಂಡಿದ್ದು, ಕೆಲಕಾಲ ಕೌನ್ಸೆಲಿಂಗ್ ಸಹ ನಡೆಸಿದ್ದಾರೆ.