ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶರಣಬಸವ ಕುಷ್ಟಗಿ

ಸಂಪರ್ಕ:
ADVERTISEMENT

ಅವರೆಕಾಯಿಗೆ ಕೀಟಬಾಧೆ: ರೈತ ಕಂಗಾಲು

ಉತ್ತಮ ಫಸಲು ಕಂಡಿದ್ದ ಅವರೆಕಾಯಿಗೆ ಕೀಟಬಾಧೆ ಎದುರಾಗಿದ್ದು , ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತಾವರಗೇರಾ ಹೋಬಳಿಯ ಕೆಂಪು ಮಿಶ್ರಿತ ಮತ್ತು ಕಪ್ಪು ಮಣ್ಣಿನ ಫಲವತ್ತತೆ ಹೊಂದಿರುವ ಭೂಮಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ 6250 ಎಕರೆ ಪ್ರದೇಶದಲ್ಲಿ ಅವರೆಕಾಯಿ ಬಿತ್ತನೆ ಮಾಡಲಾಗಿದೆ.
Last Updated 6 ಜನವರಿ 2018, 10:16 IST
ಅವರೆಕಾಯಿಗೆ ಕೀಟಬಾಧೆ: ರೈತ ಕಂಗಾಲು

ಪ್ರಾಣಿ- ಪಕ್ಷಿ ಓಡಿಸಲು ಉಪಾಯ

ಕಸದ ಬುಟ್ಟಿ ಸೇರುವ ಪ್ಲಾಸ್ಟಿಕ್ ಡಬ್ಬ, ಮುರಿದ ಸೈಕಲ್‌ ಗಂಟೆ, ಬೇಡವೆಂದು ಎಸೆಯುವ ಮೋಟಾರ್ ನೆಟ್ ಇವುಗಳಿಂದಲೇ ಹೊಲಕ್ಕೆ ಬರುವ ಪ್ರಾಣಿ-ಪಕ್ಷಿಯನ್ನು ಓಡಿಸುವ ಉಪಕರಣ ಕಂಡುಹಿಡಿದಿದ್ದಾರೆ ಕೊಪ್ಪಳ ಜಿಲ್ಲೆಯ ಹಾಸಗಲ್‌ ಗ್ರಾಮದ ಯುವರೈತ ಶ್ರೀನಿವಾಸ ದೋಟಿಹಾಳ.
Last Updated 7 ಸೆಪ್ಟೆಂಬರ್ 2015, 19:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT