ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶರತ್ ಅನಂತಮೂರ್ತಿ

ಸಂಪರ್ಕ:
ADVERTISEMENT

ವಿಶ್ಲೇಷಣೆ | ಅವಸರಿಸದೆ ಬರಲಿ ಶಿಕ್ಷಣ ನೀತಿ

ಅಗತ್ಯ ತರಬೇತಿ, ಸಂಪನ್ಮೂಲಗಳಿವೆಯೇ ಎಂಬುದರ ಆತ್ಮಾವಲೋಕನ ನಡೆಯಬೇಕಿದೆ
Last Updated 16 ಆಗಸ್ಟ್ 2021, 19:30 IST
ವಿಶ್ಲೇಷಣೆ | ಅವಸರಿಸದೆ ಬರಲಿ ಶಿಕ್ಷಣ ನೀತಿ

ಸಮಸ್ಯೆಗೆ ವಿಭಜನೆಯೊಂದೇ ಪರಿಹಾರವೆ?

ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರಾಗಿ ವಿಭಜಿಸುವ ಮಸೂದೆಗೆ ವಿಧಾನಮಂಡಲದ ಒಪ್ಪಿಗೆ ಸಿಕ್ಕಿದೆ. ಈ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬರುವ ‘ಭಾರೀ ಸಂಖ್ಯೆ’ಯ ಕಾಲೇಜುಗಳನ್ನು (ಸುಮಾರು 610) ‘ದಕ್ಷತೆಯಿಂದ’ ನಿರ್ವಹಿಸುವ ನೆಪ ಈ ವಿಭಜನೆಗೆ ಇದೆ.
Last Updated 24 ಜುಲೈ 2015, 20:03 IST
fallback

ಕುಲಪತಿ ಆಯ್ಕೆ: ಓಲೈಕೆ ರಾಜಕಾರಣ ಬೇಡ

ಅರ್ಹರನ್ನು ಆಯ್ಕೆ ಮಾಡುವ ಈ ಕಠಿಣ ಪ್ರಕ್ರಿಯೆಯಲ್ಲಿ ಗುಣಮಟ್ಟವೇ ಇಲ್ಲದ ನಾಮ ಮಾತ್ರದ ವಿದ್ವತ್ಪತ್ರಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳ ಪಟ್ಟಿಯ ಮೂಲಕ ತಮ್ಮ ವೈಯಕ್ತಿಕ ವಿವರಗಳ ಪಟ್ಟಿಯನ್ನು ದೊಡ್ಡದಾಗಿಸಿಕೊಂಡವರು, ವಿವಿಧ ಹಿತಾಸಕ್ತಿಗಳ ಬೆಂಬಲ, ವಶೀಲಿಗಳು ಮತ್ತು ಶಿಫಾರಸು ಪತ್ರಗಳ ಮೂಲಕ ಉನ್ನತ ಹುದ್ದೆಗೆ ಪ್ರಯತ್ನಿಸುತ್ತಿರುವವರನ್ನು ಹೊರಗಿಟ್ಟು, ವಿಶ್ವವಿದ್ಯಾಲಯಗಳಿಗೊಂದು ಹೊಸ ದಿಕ್ಕನ್ನೂ ಸಮಕಾಲೀನ ಸಂದರ್ಭಕ್ಕೆ ಅನುಗುಣವಾದ ಕಾಣ್ಕೆಯನ್ನು ನೀಡಬಲ್ಲ ನಿಜವಾದ ಅರ್ಹ ವಿದ್ವಾಂಸರನ್ನು ಆರಿಸುತ್ತದೆ ಎಂಬ ನಂಬಿಕೆಯನ್ನು ಸಮಿತಿ ಹುಸಿಗೊಳಿಸದಿರಲಿ.
Last Updated 9 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT