ಹಾಳಾಗುತ್ತಿರುವ ಒಡೆಯರ್ ಮಂಟಪ
ಈಗಿನ ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳೂ ಐತಿಹಾಸಿಕ ಮಹತ್ವ ಪಡೆದಿವೆ. ಇವಲ್ಲದೆ ಹೊಂಗನೂರು, ಆಲೂರು, ಅಗರಂ, ಅಮಚವಾಡಿ, ಗಾಣಿಗನೂರು, ಹರದನಹಳ್ಳಿ, ಕುದೇರು, ಮದ್ದೂರುಗಳು ಹಲವು ಕಾರಣಗಳಿಗೆ ಮಹತ್ವ ಪಡೆದಿವೆ. ಆದರೆ ಇವೆಲ್ಲ ಉಪೇಕ್ಷೆಗೆ ಒಳಗಾಗಿವೆ.Last Updated 23 ಮಾರ್ಚ್ 2011, 19:30 IST