ಕಲ್ಲು ಬಂಡೆ ಜಾಗದಲ್ಲಿ ಕಾಡು ಸೃಷ್ಟಿ
ಇದು 25 ವರ್ಷಗಳ ಹಿಂದೆ ಬಂಜರು ಭೂಮಿ. ಕೃಷಿ ಮಾಡುವುದು ದೂರದ ಮಾತು. ಮೇವು ಬೆಳೆಯಲೂ ಈ ಭೂಮಿಯಲ್ಲಿ ಸಾಧ್ಯವಿರಲಿಲ್ಲ. ಅದೇ ಭೂಮಿಯಲ್ಲಿ ಈಗ ಹಸಿರು ಉಕ್ಕಿದೆ. ಸಾಗುವಾನಿ, ಗಂಧ, ಬೀಟೆ ಮರ ಸೇರಿದಂತೆ ವಿವಿಧ ಬೆಳೆಗಳು ಇಲ್ಲಿ ತುಂಬಿ ಹೋಗಿದ್ದು ವೈವಿಧ್ಯ ಜೀವಸಂಕುಲಗಳ ತಾಣವೂ ಆಗಿದೆ.Last Updated 26 ಅಕ್ಟೋಬರ್ 2015, 19:53 IST