ಸೈಲೆನ್ಸ್... ಇದು ಮೌನದ ಸಮಯ!
ಪ್ರಶಾಂತ್ ಭೂಷಣ್ ಅವರ ಎರಡೂ ಟ್ವೀಟ್ಗಳು ಒಟ್ಟಾಗಿ ನೂರು ಪದಗಳನ್ನೂ ಮೀರಿಲ್ಲ. ಅವರಿಗೆ ಒಂದು ರೂಪಾಯಿಯ ದಂಡದ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್ 190 ಪುಟಗಳ ತೀರ್ಪು ಬರೆದಿದೆ. ನಿಜಕ್ಕೂ ಅಷ್ಟೊಂದು ಮಹತ್ವ ನೀಡುವ ಪ್ರಕ್ರಿಯೆ ಇದಾಗಿತ್ತೇ? ‘ನಿಂದನೆ’ಯಿಂದ ಕಳೆದುಹೋಗಿದ್ದ ಘನತೆಯನ್ನು ಈ ಪ್ರಕ್ರಿಯೆಯಿಂದ ಪುನರ್ಸ್ಥಾಪಿಸಲು ಸಾಧ್ಯವಾಯಿತೇ? ಚರ್ಚೆಯ ಇನ್ನೊಂದು ಮುಖ್ಯ ವಿಷಯ ಆಗಬೇಕಾಗಿದ್ದ ವಾಕ್ ಸ್ವಾತಂತ್ರ್ಯದ ಪ್ರಶ್ನೆಯನ್ನು ಹಿಂದೆ ಸರಿಸಲಾಯಿತೇ?Last Updated 5 ಸೆಪ್ಟೆಂಬರ್ 2020, 19:30 IST