ಮಹಿಳೆಯರೇ ಹೂಡಿಕೆಯ ಮೊದಲ ಹೆಜ್ಜೆ ಆರಂಭಿಸಿ
ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬ ಮಹಿಳೆಯರ ಇಚ್ಛೆಗೆ ಪೂರಕವೆಂಬಂತೆ ಬ್ಯಾಂಕಿಂಗ್, ಹಣಕಾಸು ಸೇವೆ ಹಾಗೂ ವಿಮಾ ಕ್ಷೇತ್ರದ (ಬಿಎಫ್ಎಸ್ಐ) ಸಂಸ್ಥೆಗಳು ಮಹಿಳಾ ಕೇಂದ್ರಿತ ಯೋಜನೆಗಳನ್ನು ರೂಪಿಸಿವೆ. ಇಂತಹ ಯೋಜನೆಗಳಲ್ಲಿ ಹೂಡಿಕೆ ಆರಂಭಿಸುವುದಕ್ಕೂ ಮುನ್ನ, ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.Last Updated 10 ಮಾರ್ಚ್ 2020, 19:45 IST