ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಯಂಪ್ರಭಾ ಹೆಗಡೆ

ಸಂಪರ್ಕ:
ADVERTISEMENT

ಶ್ರಾವಣದ ಚಿತ್ರಭಿತ್ತಿ

ಶ್ರಾವಣದ ಸೊಬಗನ್ನು ಬಣ್ಣಿಸುವಾಗ ಕವಿ ಬೇಂದ್ರೆ ‘ಬೆಟ್ಟ ತೊಟ್ಟಾವ ಕುತನಿಯ ಅಂಗಿ, ಹಸಿರು ನೋಡ ತಂಗಿ’ ಎಂದು ಉದ್ಗಾರ ಎತ್ತುತ್ತಾರೆ. ಹೌದು, ಶ್ರಾವಣ ಎಂದರೆ ಸೃಷ್ಟಿಯ ಪಾಲಿಗೆ ಕವಿ ಸಮಯ. ಕಾಡು– ನಾಡು ಎಲ್ಲೆಲ್ಲೂ ಹೊಸ ಹುಟ್ಟಿನ ಸಂಭ್ರಮ...
Last Updated 3 ಆಗಸ್ಟ್ 2019, 19:30 IST
ಶ್ರಾವಣದ ಚಿತ್ರಭಿತ್ತಿ

ದೀಪಾವಳಿ ಒಳಗೂ ಹೊರಗೂ...

ದೀಪಾವಳಿ ಎಲ್ಲರಿಗೂ ಬೇಕು. ಇರುವವರಿಗೂ ಬೇಕು, ಇಲ್ಲದವರಿಗೂ ಬೇಕು. ಬೇಡುವವರ ಕೊಡುವವರ ನಡುವೆ ಬೇಕು. ಬೆಳಕಿದ್ದಲ್ಲಿಗಿಂತ ಹೆಚ್ಚಾಗಿ ಕತ್ತಲೆಯದ್ದಲ್ಲಿ ಬೇಕು. ಗೌಜು ಗದ್ದಲದ, ಜೋರು ಜರ್ಬಿನ, ಬರಿಯ ಸಂಪತ್ತಿನ ಪ್ರದರ್ಶನ-ದಹನಕ್ಕೆಂದೇ ಮೀಸಲಾದ ದೀಪಾವಳಿಯಲ್ಲ, ತಮ್ಮ ಸಂತಸದಲ್ಲಿ ಮತ್ತೊಬ್ಬರನ್ನೊಳಗೊಂಡು, ಕಣ್ಣಿಂದ ಕಣ್ಣಿಗೆ ಜ್ಯೋತಿ ಹೊತ್ತಿಕೊಳ್ಳುವ ದೀಪಾವಳಿ ಬೇಕು.
Last Updated 2 ನವೆಂಬರ್ 2018, 19:30 IST
ದೀಪಾವಳಿ ಒಳಗೂ ಹೊರಗೂ...

ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ನಮ್ಮೆಲ್ಲರ ತಾಯಿ ಪ್ರಕೃತಿ; ಅವಳು ನಮ್ಮನ್ನು ಪೋಷಿಸುವವಳು, ಪೊರೆಯುವವಳು. ಅವಳ ಅಡುಗೆಯಲ್ಲಿ ಸವಿರುಚಿಯೊಡನೆ ಕಹಿರುಚಿಯೂ ಇದೆ. ಸಿಹಿಗೆ ಹಿಗ್ಗಬೇಡ, ಕಹಿಗೆ ಕುಗ್ಗಬೇಡ; ಸಮಚಿತ್ತದ ತಕ್ಕಡಿಯಲ್ಲಿ ಇಟ್ಟು ನನ್ನ ಕೈ ಹಿಡಿದು ನಾ ಕರೆದೊಯ್ಯುವಲ್ಲಿಗೆ ಸರಸರನೇ ನಡೆ ಬೇಗ! – ಎನ್ನುತ್ತಾಳೆ. ಈಗ ಎಷ್ಟನೇ ಸಲವೋ ಅವಳಿಗೇ ಗೊತ್ತು, ಯುಗಾದಿ ಮತ್ತೆ ಬಂದಿದೆ...
Last Updated 19 ಜೂನ್ 2018, 12:35 IST
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ನಮ್ಮೆಲ್ಲರ ತಾಯಿ ಪ್ರಕೃತಿ; ಅವಳು ನಮ್ಮನ್ನು ಪೋಷಿಸುವವಳು, ಪೊರೆಯುವವಳು. ಅವಳ ಅಡುಗೆಯಲ್ಲಿ ಸವಿರುಚಿಯೊಡನೆ ಕಹಿರುಚಿಯೂ ಇದೆ. ಸಿಹಿಗೆ ಹಿಗ್ಗಬೇಡ, ಕಹಿಗೆ ಕುಗ್ಗಬೇಡ; ಸಮಚಿತ್ತದ ತಕ್ಕಡಿಯಲ್ಲಿ ಇಟ್ಟು ನನ್ನ ಕೈ ಹಿಡಿದು ನಾ ಕರೆದೊಯ್ಯುವಲ್ಲಿಗೆ ಸರಸರನೇ ನಡೆ ಬೇಗ! – ಎನ್ನುತ್ತಾಳೆ. ಈಗ ಎಷ್ಟನೇ ಸಲವೋ ಅವಳಿಗೇ ಗೊತ್ತು, ಯುಗಾದಿ ಮತ್ತೆ ಬಂದಿದೆ...
Last Updated 16 ಮಾರ್ಚ್ 2018, 19:30 IST
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ
ADVERTISEMENT
ADVERTISEMENT
ADVERTISEMENT
ADVERTISEMENT